ಆಲಿಯಾ ಭಟ್ ಅವರು ಸುಂದರವಾದ ಆರ್ಗನ್ಝಾ ಸೀರೆ ಉಟ್ಟು ಕಂಗೊಳಿಸಿದ್ದಾರೆ. ಅವರ ಲುಕ್ ಹೇಗಿದೆ ನೋಡಿ
ಬಾಲಿವುಡ್ ಹಾರ್ಟ್ ಥ್ರೋಬ್ ಆಲಿಯಾ ಭಟ್ ಹಳದಿ ಸೀರೆಯಲ್ಲಿ ಹಾಟ್ ಫೋಟೋಶೂಟ್ ಮಾಡಿದ್ದಾರೆ
ಬಾಲಿವುಡ್ ನಟಿ ತೋಳಿಲ್ಲದ ಬ್ಲೌಸ್ ಧರಿಸಿ ವಾವ್ ಎನಿಸುವಂತೆ ಪೋಸ್ ಕೊಟ್ಟಿದ್ದಾರೆ. ಆಲಿಯಾ ಅವರ ಬೋಲ್ಡ್ ಲುಕ್‌ನಿಂದ ಹುಡುಗರು ಕ್ಲೀನ್ ಬೋಲ್ಡ್ ಆಗುತ್ತಿದ್ದಾರೆ
ಅಲಿಯಾಭಟ್ ಅವರ ಸುಂದರ ನೋಟದೊಂದಿಗೆ ನೀಡಿರುವ ಸ್ಟಿಲ್ಸ್ ನೆಟ್ಟಿಗರ ಕಣ್ಣುಗಳನ್ನು ಸೆಳೆಯುತ್ತಿದೆ
ಸರಳವಾದ ಹೇರ್ ಸ್ಟೈಲ್‌ನೊಂದಿಗೆ ನಟಿ ಮುದ್ದಾಗಿ ಕಾಣಿಸಿದ್ದಾರೆ. ಅವರ ಮೇಕಪ್ ಕೂಡ ತುಂಬಾ ಸರಳವಾಗಿದೆ
ನಟಿ ನ್ಯೂಡ್ ಕಲರ್ ಲಿಪ್ ಸ್ಟಿಕ್ ಹಾಕಿಕೊಂಡಿದ್ದರು. ಆದ್ದರಿಂದ ಅವರ ಟೋಟಲ್ ಲುಕ್ ಹೆಚ್ಚು ಸರಳವಾಗಿತ್ತು
ಈ ನಟಿಯ ಲುಕ್ ನೋಡಿದ ಅಭಿಮಾನಿಗಳು ಸೂಪರ್ ಎಂದು ಕಮೆಂಟ್ ಮಾಡುತ್ತಿದ್ದಾರೆ
ಇನ್ನು ಕೆಲವರು ರಾಹಾ ಹುಟ್ಟಿದ ನಂತರವೂ ಆಲಿಯಾ ಭಟ್ ಸೌಂದರ್ಯ ಹಾಗೆಯೇ ಇದೆ ಎಂದು ಕಾಮೆಂಟ್ ಮಾಡಿದ್ದಾರೆ
ಈ ನಟ ಮಾಡಿದ್ದು ಬರೀ ಒಂದು ಚಿತ್ರ, ಆದರೂ ಸಹ ಈತ ಸಲ್ಮಾನ್, ಅಕ್ಷಯ್‌ಗಿಂತಲೂ ಶ್ರೀಮಂತ ಅಂತೆ!
ಹೆರಿಗೆ ನಂತರವೂ ಆಲಿಯಾ ಸ್ವಲ್ಪವೂ ಬದಲಾಗಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ
ಆಲಿಯಾ ಭಟ್ ಬಾಲಿವುಡ್‌ನಲ್ಲಿ ಕ್ರೇಜ್. ಒಂದು ಮಗುವಿನ ತಾಯಿಯಾದ ನಂತರವೂ ಈ ನಟಿಯ ಸೌಂದರ್ಯದ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಅವರು ಹೆಚ್ಚು ಗ್ಲಾಮರಸ್ ಆಗಿ ಕಾಣುತ್ತಾರೆ
ಮತ್ತೊಂದೆಡೆ ಪತಿ ಹೀರೋ ರಣಬೀರ್ ಕಪೂರ್ ಅನಿಮಲ್ ಸಿನಿಮಾದ ಮೂಲಕ ಹಿಟ್ ಆಗಿದ್ದರೆ, ಆಲಿಯಾ ಕೂಡ ಮುಂದಿನ ಸಿನಿಮಾದ ಮೂಲಕ ಬ್ಲಾಕ್ ಬಸ್ಟರ್ ಹೊಡೆಯಲು ಹವಣಿಸುತ್ತಿದ್ದಾರೆ
ಆಲಿಯಾ ಭಟ್ ಮೇಲೆ ಯಾರಿಗೆ ಕ್ರಶ್ ಇದೆ ಎಂದು ನೆಟಿಜನ್‌ಗಳು ಕಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಈ ಫೋಟೋಗಳು ಕೆಲವೇ ಗಂಟೆಗಳಲ್ಲಿ ಎರಡು ಲಕ್ಷ ಲೈಕ್‌ಗಳನ್ನು ಪಡೆದಿವೆ
ಹೆಣ್ಣಿಗೆ ಸೀರೆ ಯಾಕೆ ಅಂದ? ನಾರಿಯರ ನೆಚ್ಚಿನ ಈ ಸೀರೆ ಇತಿಹಾಸ- ಮಹತ್ವ ಇಲ್ಲಿದೆ ನೋಡಿ!