ನಟಿ ಆಲಿಯಾ ಭಟ್ ತನ್ನ ಬ್ಯೂಟಿಯಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ.
ಲಂಡನ್ ಕಾರ್ಯಕ್ರಮದಲ್ಲಿ ಮಿಂಚಿದ ಆಲಿಯಾ ದುಬಾರಿ ನೆಕ್ ಪೀಸ್ ಧರಿಸಿದ್ದಾರೆ.
ಈ ಕಾರ್ಯಕ್ರಮದ ವೇಳೆ ಆಲಿಯಾ 2 ವಿಭಿನ್ನ ಲುಕ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಆಲಿಯಾ ಭಟ್ ಕಾರ್ಯಕ್ರಮದಲ್ಲಿ ಡೈಮೆಂಡ್ ನೆಕ್ಲೇಸ್ ಧರಿಸಿದ್ದರು.
ನೆಕ್ಲೇಸ್, ಉಂಗುರ ಧರಿಸಿದ್ರು. ಇವೆರಡೂ ವಿಶ್ವಪ್ರಸಿದ್ಧ ಬ್ರಾಂಡ್ ಬಲ್ಗೇರಿಯ ಉತ್ಪನ್ನಗಳಾಗಿವೆ.
ನೆಕ್ ಪೀಸ್ ಹಾಗೂ ಉಂಗುರ ಜುವೆಲ್ಲರಿ ಬೆಲೆ 20 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.
ಆಲಿಯಾ ಭಟ್ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು.
ಆಲಿಯಾ ಯಶ್ ರಾಜ್ ಫಿಲ್ಮ್ಸ್ ಜೊತೆಗೆ ಬಿಗ್ ಬಜೆಟ್ ಸಿನಿಮಾ ಮಾಡಲಿದ್ದಾರೆ.
ಆಲಿಯಾ ಆಗಾಗ್ಗೆ ತನ್ನ ಮಗಳು ರಾಹಾ ಮತ್ತು ಪತಿ ರಣಬೀರ್ ಕಪೂರ್ ಜೊತೆ ಕಾಣಿಸಿಕೊಳ್ಳುತ್ತಾರೆ.
ನಟಿ ಗಂಗೂಬಾಯಿ ಸಿನಿಮಾಗಾಗಿ ರಾಷ್ಟ್ರ
ಪ್ರಶಸ್ತಿ ಕೂಡಾ ಮುಡಿಗೇರಿಸಿಕೊಂಡಿದ್ದಾರೆ.
ಶೀಘ್ರದಲ್ಲೇ ನಡೆಯಲ್ಲಿದೆ ಮತ್ತೊಂದು ಅದ್ಧೂರಿ ಕಲ್ಯಾಣ
ಇನ್ನಷ್ಟು ಸುದ್ದಿ