ಪ್ರೀ ವೆಡ್ಡಿಂಗ್‌ನಲ್ಲಿ ಸಂಭ್ರಮಿಸಿದ ಅಂಬಾನಿ ಕುಟುಂಬ!
ಮುಖೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ.
ಮ್ಯಾಗ್ನೋಲಿಯಾ ಹೂವುಗಳಿಂದ ಡಿಸೈನ್ ಮಾಡಿದ ಸೋಹಿ ಕೌಚರ್ ನಲ್ಲಿ ಇಶಾ ಅಂಬಾನಿ ಅದ್ಭುತವಾಗಿ ಕಾಣುತ್ತಿದ್ದರು.
ಅಂಬಾನಿ ಕುಟುಂಬದ ಕಿರಿಯ ಸೊಸೆಯಾಗ್ತಿರುವ ರಾಧಿಕಾ ಮರ್ಚೆಂಟ್
ರಾಧಿಕಾ ಮರ್ಚೆಂಟ್ ಅಟೆಲಿಯರ್ ವರ್ಸೇಸ್ ಕೌಚರ್ ಪೀಚ್ -ಟೋನ್ ಗೌನ್ ನಲ್ಲಿ ಎಲ್ಲರ ಗಮನ ಸೆಳೆದ್ರು.
ಅನಂತ್ ಅಂಬಾನಿ ವೈಟ್ ಶರ್ಟ್ ಮೇಲೆ ಬ್ಲ್ಯಾಕ್ ಸೂಟ್ ನಲ್ಲಿ ಸಾಕಷ್ಟು ಚೆನ್ನಾಗಿ ಕಾಣುತ್ತಿದ್ದರು.
ನೀತಾ ಅಂಬಾನಿ ಸ್ಟೈಲಿಶ್ ವೈಲೆಟ್ ಡ್ರೆಸ್ನಲ್ಲಿ ಕಾಣಿಸಿಕೊಂಡ ಎಲ್ಲರ ಗಮನ ಸೆಳೆದ್ರು.
ಅಂಬಾನಿ ಕುಟುಂಬದ ಹಿರಿಯ ಸೊಸೆ ಶ್ಲೋಕಾ ಮೆಹ್ತಾ ಕೆಂಪು ಗೌನ್ನಲ್ಲಿ ಕಾಣಿಸಿಕೊಂಡರೆ,
ಆಕಾಶ್ ಅಂಬಾನಿ ಕೆಂಪು ಮತ್ತು ಕಪ್ಪು ಸೂಟ್ನಲ್ಲಿ ಮಿಂಚಿದ್ರು.
ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬ್ಲ್ಯಾಕ್ ಡ್ರೆಸ್ನಲ್ಲಿ ಮಿಂಚಿದ ಅಂಬಾನಿ ಪುತ್ರಿ
ಇಲ್ಲಿದೆ ಓದಿ.