ಚಿನ್ನದ ಲೆಹಂಗಾದಲ್ಲಿ ಚಂದ್ರನಂತೆ ಕಂಗೊಳಿಸಿದ ರಾಧಿಕಾ ಮರ್ಚೆಂಟ್!
ರಾಧಿಕಾ ಮರ್ಚೆಂಟ್ ಜುಲೈ 12 ರಂದು ಅನಂತ್ ಅಂಬಾನಿ ಅವರನ್ನು ವಿವಾಹವಾದರು.
ನೂತನ ವಧು ರಾಧಿಕಾ ಮರ್ಚೆಂಟ್ ಪೂರ್ಣ ಚಂದ್ರನಂತೆ ಕಂಗೊಳಿಸುತ್ತಿದ್ದರು.
ರಾಧಿಕಾ ಅವರು ಚಿನ್ನದ ದಾರದಿಂದ ಪೋಣಿಸಲ್ಪಟ್ಟ ಲೆಹಂಗಾ ಧರಿಸಿದ್ದರು.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನವವಿವಾಹಿತರು ತಮ್ಮ ಮದುವೆಯ ಉಡುಪಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.
ರಾಧಿಕಾ ರಾಜಮನೆತನದ ಉಡುಪಿನಲ್ಲಿ ಕಂಡು ಬಂದರು ಅನ್ನೋದು ಗಮನಾರ್ಹ.
ರಾಧಿಕಾ ತನ್ನ ವಿದಾಯ ನೋಟಕ್ಕಾಗಿ ದುಬಾರಿ ಮತ್ತು ಸುಂದರವಾದ ಆಭರಣಗಳನ್ನು ಧರಿಸಿದ್ದರು.
ರಾಧಿಕಾ ಒಟ್ಟಾರೆ ಈ ನೋಟದಲ್ಲಿ ಆಕೆ ರಾಣಿಯಂತೆ ಕಾಣುತ್ತಿದ್ದರು.
ರಾಧಿಕಾ ಈ ಸುಂದರವಾದ ಲೆಹೆಂಗಾದೊಂದಿಗೆ ಬನಾರಸಿ ಬ್ರೋಕೇಡ್ ದುಪಟ್ಟಾವನ್ನು ಧರಿಸಿದ್ದರು
ರಾಧಿಕಾ ಮತ್ತೊಮ್ಮೆ ತಮ್ಮ ಸುಂದರವಾದ ವಿದಾಯ ನೋಟದಿಂದ ಜನರನ್ನು ಆಕರ್ಷಿಸಿದರು.