ಅನನ್ಯಾ ಧರಿಸಿದ ಈ ಬ್ಲ್ಯಾಕ್ ಡ್ರೆಸ್ ಬೆಲೆ ಎಷ್ಟು ಗೊತ್ತಾ?

ಶೋಲ್ಡರ್ ಲೆಸ್ ಬ್ಲ್ಯಾಕ್ ಬಾಡಿಕಾನ್ ಡ್ರೆಸ್ ಧರಿಸಿದ ಅನನ್ಯಾ ಪಾಂಡೆ.

ಸಿಂಪಲ್ ಆಗಿರುವ ಈ ಉಡುಗೆ ನೋಡೋಕಷ್ಟೆ ಸಿಂಪಲ್. ಬೆಲೆ ಭರ್ಜರಿಯಾಗಿದೆ.

ಅನನ್ಯಾ ಅವರು ಈ ಡ್ರೆಸ್ ಧರಿಸಿ ಮುದ್ದಾಗಿ ಕಾಣಿಸಿದ್ದಾರೆ.

ಅನನ್ಯಾ ಪಾಂಡೆ ಕ್ಯಾಮೆರಾಗೆ ಪೋಸ್ ಕೊಟ್ಟು ತಮ್ಮ ಸ್ಟೈಲ್ ತೋರಿಸಿದ್ದಾರೆ.

ಬ್ಲ್ಯಾಕ್ ಉಡುಪಿನಲ್ಲಿ ನಟಿ ಸಿಕ್ಕಾಪಟ್ಟೆ ಕ್ಯೂಟ್& ಬ್ಯೂಟಿಯಾಗಿ ಕಾಣಿಸಿದ್ದಾರೆ.

ಅನನ್ಯಾ ಪಾಂಡೆ ಧರಿಸಿದ್ದ ಡ್ರೆಸ್ ಬೆಲೆ ಬರೋಬ್ಬರಿ 2.3 ಲಕ್ಷ ರೂಪಾಯಿ.

ದಿ ಆರ್ಚೀಸ್ ನಲ್ಲಿ ನಟಿಸಿದ ಸುಹಾನಾ, ಖುಷಿ ಕಪೂರ್ ಅನನ್ಯಾ ಅವರ ಗೆಳತಿಯರೂ ಹೌದು.

ಅನನ್ಯಾ ಪಾಂಡೆ ಇತ್ತೀಚೆಗೆ ದಿ ಆರ್ಚೀಸ್ ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್ ನಲ್ಲಿ ಕಾಣಿಸಿಕೊಂಡರು.

ಸದ್ಯ ಅನನ್ಯಾ ಪಾಂಡೆ ಸುದ್ದಿಯಾಗಿರುವುದು ಅವರು ಧರಿಸಿದ್ದ ಡ್ರೆಸ್ ವಿಚಾರವಾಗಿ.

ಶ್ರೀದೇವಿ ಮಗಳ ಬೋಲ್ಡ್ ಅವತಾರ!