ಅನನ್ಯಾ ಪಾಂಡೆ ಮಾರ್ಡನ್‌ ಲುಕ್‌ಗೆ ಅಭಿಮಾನಿಗಳು ಫಿದಾ!

ಅನನ್ಯಾ ಪಾಂಡೆ ಹಿಂದಿ ಸಿನಿಮಾ ರಂಗದ ಫೇಮಸ್‌ ನಟಿ

ತಮ್ಮ ನಟನೆಯ ಮೂಲಕ ಅಭಿಮಾನಿಗಳ ಹೃದಯ ಕದ್ದಿದ್ದಾರೆ

2019ರಲ್ಲಿ ಸ್ಟೂಡೆಂಟ್‌ ಆಫ್‌ ದಿ ಇಯರ್‌ 2 ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿ ಜರ್ನಿ ಶುರು ಮಾಡಿದ್ರು

Rashmika Mandanna: ಕೆಂಪು ಸೀರೆ, ಮೈತುಂಬಾ ಒಡವೆ, ಕನಕಾಂಬರ ಹೂ! ಪುಷ್ಪ 2 ರಶ್ಮಿಕಾ ವಿಡಿಯೋ ಲೀಕ್

ನಟಿ ಸೋಶಿಯಲ್‌ ಮಿಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ಹಾಗೆ ತಮ್ಮ ಫೋಟೋಸ್‌ಗಳನ್ನ ಶೇರ್ ಮಾಡುತ್ತಿರುತ್ತಾರೆ

ಅಭಿಮಾನಿಗಳು ಪ್ರೀತಿಯಿಂದ ನಟಿಯ ಫೋಸ್ಟ್‌ಗೆ ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ

ನಟಿಯ ಮಾರ್ಡನ್‌ ಲುಕ್‌ಗೆ ಅಭಿಮಾನಿಗಳು ಮರುಳಾಗಿದ್ದಾರೆ

ಈ ಪಿಂಕ್‌ ಬಣ್ಣದ ಬಟ್ಟೆಯಲ್ಲಿ ನಟಿ ಅಧ್ಬುತವಾಗಿ ಕಂಡಿದ್ದಾರೆ

ನಟಿ ಮಾರ್ಡನ್‌ ಲುಕ್‌ನಲ್ಲಿ ಮಾತ್ರವಲ್ಲದೆ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ

ಈಗ ಅನನ್ಯಾ ಪಾಂಡೆ ಅವರು The Untold Story of C Sankaran Nair ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ