ನನ್ನ ಟ್ರೋಲ್ ಮಾಡಿದ್ರೂ I Don't Care ಅಂದ್ರು ಅನಸೂಯ

ಪುಷ್ಪಾ ಸಿನಿಮಾದಿಂದ ಫೇಮ್ ಗಳಿಸಿಕೊಂಡ ಅನಸೂಯ, ಕಾಂಟ್ರವರ್ಸಿಗಳಿಗೂ ಅಷ್ಟೇ ಫೇಮಸ್

ಅನಸೂಯ ಭಾರಧ್ವಾಜ್ ಇದೀಗ ಹೊಸ ಫೋಟೊಗಳನ್ನು ಅಪ್ಲೋಡ್ ಮಾಡಿದ್ದಾರೆ

ಅಪ್ಲೋಡ್ ಮಾಡಿದ ಫೋಟೋಗಳಲ್ಲಿ ಗೋಲ್ಡನ್ ಕಲರ್ ಸೀರೆಯುಟ್ಟಿದ್ದಾರೆ

ಸೀರೆಗೆ ತಕ್ಕ ಹಾಗೆ ಮ್ಯಾಚಿಂಗ್ ಬ್ಲೌಸ್ ಧರಿಸಿದ್ದಾರೆ

ನಟಿ ಬ್ಲೂ ಕಲರ್ ಐ ಶ್ಯಾಡೋಸ್, ಮತ್ತು ಬ್ಲೂ ಬಣ್ಣದ ನೈಲ್ ಪಾಲಿಶ್ ಹಾಕಿಕೊಂಡಿದ್ದಾರೆ

ನಟಿ ಮೊದಲು ಆಂಕರ್ ಆಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು

ಜಬರ್ದಸ್ತ್ ಎಂಬ ತೆಲುಗಿನ ಕಾಮಿಡಿ ಶೋ ಇಂದ ಫೇಮಸ್ ಆದರು

ಇತ್ತೀಚೆಗಷ್ಟೆ ನಟಿ ಬಿಕಿನಿ ಫೋಟೋಗಳನ್ನೂ ಕೂಡಾ ಅಪ್ಲೋಡ್ ಮಾಡಿದ್ದರು

ಬಿಕಿನಿ ಫೋಟೋಗಳನ್ನು ಕಂಡು ಹಲವರು ಟ್ರೋಲ್ ಕೂಡಾ ಮಾಡಿದ್ದರು