Anasuya Bharadwaj ಮತ್ತೆ ಟ್ರೋಲ್!

ಆ್ಯಂಕರ್ ಅನಸೂಯಾ ಇತ್ತೀಚಿನ ಟ್ವೀಟ್ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ

ಇದನ್ನು ನೋಡಿದ ನೆಟ್ಟಿಗರು ಏನ್ ಮೇಡಂ ಪುಷ್ಪ ಸಕ್ಸಸ್ ತಲೆಗೇರಿಬಿಡ್ತಾ ಎಂದಿದ್ದಾರೆ

ಆ್ಯಂಕರ್ ಅನಸೂಯ ಸೋಷಿಯಲ್ ಮೀಡಿಯಾದಲ್ಲಿ ನಿತ್ಯ ಕೇಳಿಬರುತ್ತಿರುವ ಹೆಸರು

ನೇರ ನಡೆ ನುಡಿ ಎಂದೇ ಗುರುತಿಸಿಕೊಂಡಿದ್ದಾರೆ ಈ ಜಬರ್ದಸ್ತ್ ಚೆಲುವೆ

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಅನಸೂಯಾ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ

'ನಿಜವಾಗಿಯೂ ನಾನು ಬಹಳ ಮುಖ್ಯ. ನನಗೆ ಸಂಬಂಧವಿರಲಿ ಇಲ್ಲದಿರಲಿ. ನಾನು ಭಾಗಿಯಾಗಿರಲಿ ಇಲ್ಲದಿರಲಿ'

ನನ್ನ ಪಾಲ್ಗೊಳ್ಳದೆ ಒಂದೇ ಒಂದು ಚರ್ಚೆಯೂ ನಡೆಯುವುದಿಲ್ಲ. ಅವರು ನನ್ನ ಮೇಲೆ ತುಂಬಾ ಅವಲಂಬಿತರಾಗಿದ್ದಾರೆ

ನನ್ನ ಹೆಸರಿಲ್ಲದೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅನಸೂಯಾ ಟ್ವೀಟ್ ಮಾಡಿದ್ದಾರೆ

ಈ ಟ್ವೀಟ್ ನೋಡಿದ ನೆಟ್ಟಿಗರು ಅಸಲಿ ವಿಷಯ ಏನೆಂಬುದೇ ತಿಳಿಯದೆ ಗೊಂದಲಕ್ಕೆ ಸಿಲುಕಿದ್ದಾರೆ. ಮತ್ತೆ ಏನಾಯ್ತು ಮೇಡಂ? ಎಂದು ಅವರು ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಕೆಲವರು ಎಂದಿನಂತೆ ಟ್ರೋಲ್ ಮಾಡುತ್ತಿದ್ದಾರೆ