ಅಮೆರಿಕಾದಲ್ಲಿ ಅನಸೂಯ ವೆಕೇಷನ್ ಫೋಟೋಸ್

ನಟಿ ಇತ್ತೀಚೆಗಷ್ಟೇ ಅಮೆರಿಕಾಗೆ ಹೋಗಿದ್ದು ಅಲ್ಲಿದ್ದ ಕೆಲ ಫೋಟೋಗಳನ್ನು ಶೇರ್ ಮಾಡಿದ್ದಾರೆ

ನಟಿ ಕೈಗಳನ್ನು ಆಕಾಶದತ್ತ ಎತ್ತಿ ಗಾಗಲ್ಸ್ ಧರಿಸಿಕೊಂಡು ಭರ್ಜರಿಯಾಗಿ ಪೋಸ್ ಕೊಟ್ಟಿದ್ದಾರೆ

ತೆಲುಗು ನಟಿ ಅನಸೂಯಾ ಅವರ ಸಿನಿಮಾಗಳ ವಿಚಾರಕ್ಕೆ ಬಂದರೆ ಅವರು ಇತ್ತೀಚೆಗೆ ವಿಮಾನ ಎಂಬ ಸಿನಿಮಾದಲ್ಲಿ ನಟಿಸಿದ್ದರು

ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದೆ

ಶಿವ ಪ್ರಸಾದ್ ಯಾನಾಳ ನಿರ್ದೇಶನದ ಈ ಚಿತ್ರವನ್ನು ಕಿರಣ್ ಕೊರ್ರಪಾಟಿ ನಿರ್ಮಿಸಿದ್ದಾರೆ

ಆದರೆ ಈ ಸಿನಿಮಾದಲ್ಲಿ ಅನಸೂಯಾ ಸುಮತಿ ಎಂಬ ವೇಶ್ಯೆ ಪಾತ್ರದಲ್ಲಿ ನಟಿಸಿದ್ದಾರೆ

ಈ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಒಂದೆಡೆ ಗ್ಲಾಮರ್ ಶೋ ಮಾಡುತ್ತಿದ್ದು, ಇನ್ನೊಂದೆಡೆ ಇಂಟಿಮೇಟ್ ಸೀನ್‌ಗಳಲ್ಲಿ ಮಿಂಚಿದ್ದಾರೆ

ನೆಟ್ಟಿಗರು ಈ ಫೋಟೋಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ

ಅನಸೂಯ ಸಾಕು, ಬಿಕಿನಿ ಫೋಟೋ ನಿಲ್ಲಿಸಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ