ಗ್ಲಾಮರ್ ಶೋ ಫೋಟೋಶೂಟ್​​ನಲ್ಲಿ ಮಿಂಚಿದ ಪುಷ್ಪ ನಟಿ

ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ರು ಅನಸೂಯ ಭಾರಧ್ವಾಜ್

ಅನಸೂಯಾ ಭಾರಧ್ವಾಜ್ ಬೋಲ್ಡ್‌ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಅನಸೂಯಾ ಅವರ ಫೋಟೋಗಳು ವೈರಲ್ ಆಗುತ್ತಿವೆ.

ಟ್ರೆಂಡಿಯಾಗಿ ರೆಡಿಯಾಗಿದ್ದ ನಟಿ ಮಾಡರ್ನ್ ಲುಕ್ ನಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ.

ಇದೀಗ ನಟಿ ಪುಷ್ಪ 2 ಸಿನಿಮಾದ ಶೂಟಿಂಗ್ ನಲ್ಲಿಯೂ ಫುಲ್ ಬ್ಯುಸಿಯಾಗಿದ್ದಾರೆ.

ಪುಷ್ಪ ಸಿನಿಮಾದಲ್ಲಿ ವಿಲನ್ ರೋಲ್ ಮೂಲಕ ಅನಸೂಯಾ ಪ್ಯಾನ್ ಇಂಡಿಯಾದಲ್ಲಿ ಮಿಂಚಿದ್ದರು.

ಈ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ನಟಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.

ನಟಿಯ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ.

ಅಂದ ಹಾಗೆ ನಟಿ ಅನಸೂಯಾ ಭಾರಧ್ವಾಜ್ ಅವರ ವಯಸ್ಸು 38.

1000 ಕೋಟಿ ಹೀರೋ ಜೊತೆ ಕೀರ್ತಿಗೆ ಸಿಕ್ತು ಛಾನ್ಸ್!