ಮೂಗುತಿ ತೊಟ್ಟು ಕ್ಯಾಮೆರಾಗೆ ಪೋಸ್ ನೀಡಿದ Anasuya Bharadwaj

ಪುಷ್ಪಾ ಸಿನಿಮಾ ಖ್ಯಾತಿಯ ನಟಿ ಅನಸೂಯ ಹೊಸ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ

ಕಿವಿಗಳಿಗೆ ಚೆಂದದ ಕಿವಿಯೋಲೆ, ಮೂಗುತಿ ಧರಿಸಿ ತುಂಬಾನೇ ಚಂದ ಕಾಣ್ತಿದ್ದಾರೆ

ರವಿಕೆ ಕೂಡಾ ಹೊಸ ಮಾದರಿಯಲ್ಲಿಯೇ ಇದೆ

ಸಿಲ್ಕ್ ಬ್ಲೌಸ್‍ನ ಒಳಗೆ ಮತ್ತೊಂದು ಸ್ಲೋವ್‍ಲೆಸ್ ಬ್ಲೌಸ್ ಇರುವ ಹಾಗೆ ಈ ಡಿಸೈನ್ ಕಾಣಿಸುತ್ತದೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಸೀರೆಗ ತಕ್ಕ ಹಾಗೆ ಮೇಕಪ್ ಹಾಗೂ, ಆಭರಣಗಳನ್ನು ಧರಿಸಿದ್ದಾರೆ

ನಿರೂಪಕಿಯಾಗಿ ವೃತ್ತಿಜೀವನ ಆರಂಭಿಸಿದರು ಅನಸೂಯ

ಜಬರ್ದಸ್ಥ್ ಎಂಬ ಕಾಮಿಡಿ ಶೋನಿಂದ ಇವರು ಜನಪ್ರಿಯರಾದರು

ನಂತರ ಸಿನಿಮಾಗಳಲ್ಲಿ ಚಾನ್ಸ್ ಸಿಕ್ಕಿದ್ದೂ, ತಮ್ಮ ನಟನೆಯಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ

ಅನಸೂಯ ಐಟಮ್ ಸಾಂಗ್ಸ್ ಚಾನ್ಸ್ ಸಿಕ್ಕಿದ್ರೂ ಕೂಡಾ ಮಾಡ್ತಾರೆ

ಇತ್ತೀಚೆಗೆ ಈಕೆಯ ಬಿಕಿನಿ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿತ್ತು

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!