ಶರ್ಟ್ ಬಟನ್ ಬಿಚ್ಚಿ ಕ್ಯಾಮೆರಾಗೆ ಪೋಸ್ ಕೊಟ್ಟ Anasuya Bharadwaj

ಪುಷ್ಪ ನಟಿ ಬೋಲ್ಡ್ ಎನ್ನುವುದು ಎಲ್ಲರಿಗೂ ಗೊತ್ತು

ಆದರೆ ಈ ಸಲದ ಫೋಟೋಶೂಟ್ ಸ್ವಲ್ಪ ಹೆಚ್ಚೇ ಬೋಲ್ಡ್ ಆಗಿದೆ

ಪುಷ್ಪ ನಟಿಯ ಇತ್ತೀಚಿನ ಫೋಟೋಶೂಟ್ ಒಂದು ವೈರಲ್ ಆಗಿದೆ

ಅನಸೂಯ ಭಾರಧ್ವಾಜ್ ಅವರು ಶರ್ಟ್ ಧರಿಸಿ ಕಾಲರ್ ಏರಿಸಿಕೊಂಡು ಮೇಲಿನ ಬಟನ್ ಬಿಚ್ಚಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ನಟಿ ಸಖತ್ ಆಗಿ ಕಾಣಿಸಿದ್ದಾರೆ ಕೂಡಾ

ನೋಡೋಕೆ ಹುಡುಗರ ಶರ್ಟ್ ನಂತೆ ಕಾಣಿಸೋ ಬಟನ್ ಶರ್ಟ್‍ನಲ್ಲಿ ಅನಸೂಯ ಗ್ಲಾಮರಸ್ ಟಚ್  ಕೊಟ್ಟಿದ್ದಾರೆ

ಶರ್ಟ್ ಧರಿಸಿ ಮೇಲಿನ ಬಟನ್‍ಗಳನ್ನು ಬಿಚ್ಚಿ ಕಣ್ಮುಚ್ಚಿ ಮೈಮರೆತುಕೊಂಡು ಪೋಸ್ ಕೊಟ್ಟಿದ್ದಾರೆ

ಸಿಂಪಲ್ ಆಗಿ ಚೈನ್ ಧರಿಸಿ ಒಂದು ಸ್ಟೆಡ್ ಧರಿಸಿದ್ದ ಅನಸೂಯ ಸಿಂಪಲ್ ಮೇಕಪ್ ಮಾಡಿಕೊಂಡಿದ್ದರು

ಅವರ ಲಿಪ್ ಸ್ಟಿಕ್ ಮಾತ್ರ ಹೈಲೈಟ್ ಅಗಿತ್ತು