ಅಪ್ಪು ಸ್ಪೆಷಲ್ ಡೇಗೆ ಹಸೆಮಣೆ ಏರ್ತಾರಾ ಅನುಶ್ರೀ?
ಮದುವೆ ಡೇಟ್ ರಿವೀಲ್ ಮಾಡಿದ ಆ್ಯಂಕರ್ ಅನು!
ಪಟ ಪಟ ಮಾತುಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ಚೆಲುವೆ ಆ್ಯಂಕರ್ ಅನುಶ್ರೀ
ಮದುವೆ ಯಾವಾಗ ಅಂತ ಕೇಳ್ತಿದ್ದ ಅಭಿಮಾನಿಗಳಿಗೆ, ಮದುವೆ ಡೇಟ್ ರಿವೀಲ್ ಮಾಡಿ ಶಾಕ್ ಕೊಟ್ಟಿದ್ದಾರೆ.
ಕರಾವಳಿ ಚೆಲುವೆ, ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಕರುನಾಡಿನ ಮನೆ ಮಗಳಾಗಿದ್ದಾರೆ.
ತನ್ನದೇ ಯೂಟ್ಯೂಬ್ ಚಾನೆಲ್ ನಲ್ಲಿ ನಟಿ, ನಿರೂಪಕಿ ಅನುಶ್ರೀ ಮದುವೆ ಡೇಟ್ ರಿವೀಲ್ ಮಾಡಿದ್ದಾರೆ.
ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯರ ಜೊತೆ ಚಾಟ್ ಶೋ ನಡೆಸಿಕೊಡ್ತಿದ್ರು.
ಅನುಶ್ರೀ ಶೀಘ್ರವೇ ಹಸೆಮಣೆ ಏರೋದು ಪಕ್ಕಾ ಎನ್ನುವ ಸುಳಿವು ನೀಡಿದ್ದಾರೆ.
ಮಾರ್ಚ್ 17ರಂದು ಪುನೀತ್
ರಾಜ್ ಕುಮಾರ್ ಬರ್ತ್
ಡೇ ಆಗಿದ್ದು, ಆ ದಿನವೇ ಅನುಶ್ರೀ ಹಸೆಮಣೆ ಏರ್ತಾರಾ ಕಾದು ನೋಡಬೇಕಿದೆ.
ಏನೇ ಆಗ್ಲೇ ಬೇಗ ಮದುವೆ ಆಗಿ ಅನುಶ್ರೀ ಎಂದು ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ.