ಲಂಗಾ ದಾವಣಿಯಲ್ಲಿ Shwetha Chengappa

ಸೀರಿಯಲ್‍ನಲ್ಲಿ ನಟಿಸುವ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದ ಶ್ವೇತಾ ಚೆಂಗಪ್ಪ ಇದೀಗ ಆಂಕರ್ ಆಗಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ

ಚೋಟ ಚಾಂಪಿಯನ್ ಸೆಟ್‍ನಲ್ಲಿ ಫೋಟೊಶೂಟ್ ಮಾಡಿಸಿಕೊಂಡು ಅವುಗಳನ್ನು ಶೇರ್ ಮಾಡಿದ್ದಾರೆ

ಲಂಗಾ ದಾವಣಿಯಲ್ಲಿ ಚೆಂದ ಕಾಣ್ತಿದ್ದಾರೆ ಶ್ವೇತಾ ಚೆಂಗಪ್ಪ

ನೀಲಿ ಬಣ್ಣದ ದಾವಣಿ, ಕೆಂಪು ಬ್ಲೌಸ್‍ನಲ್ಲಿ ತುಂಬಾನೇ ಸಕ್ಕತ್ ಆಗಿ ಮಿಂಚಿದ್ದಾರೆ

ಕಾದಂಬರಿ ಧಾರಾವಾಹಿ ಮೂಲಕ ಶ್ವೇತಾ ಚೆಂಗಪ್ಪ ಜನಪ್ರಿಯ ಆಗಿದ್ದರು

ಮಜಾ ಟಾಕೀಸ್‍ನಲ್ಲಿ ರಾಣಿಯಾಗಿ ಹೆಸರು ಮಾಡಿದ್ರು

ಸದ್ಯ ನಿರೂಪಕಿಯಾಗಿ ಎಲ್ಲೆಡೆ ಮಿಂಚ್ತಾ ಇದ್ದಾರೆ

2006ರಲ್ಲಿ ತೆರೆಕಂಡ ತಂಗಿಗಾಗಿ ಸಿನಿಮಾದಲ್ಲಿ ಕೊನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದ ಶ್ವೇತಾ, ಇತ್ತೀಚೆಗೆ ಶಿವಣ್ಣ ಅಭಿನಯದ ವೇದ ಸಿನಿಮಾದಲ್ಲಿ ನಟಿಸಿದ್ದರು

ವೇದಾ ಸಿನಿಮಾದಲ್ಲಿ ಅದ್ಭುತವಾದ ನಟನೆ ಮೂಲಕ ಕರುನಾಡ ಜನರಿಗೆ ಮತ್ತೊಮ್ಮೆ ಇಷ್ಟ ಆಗಿದ್ದಾರೆ