ದೇಸಿ ಲುಕ್‌ನಲ್ಲಿ ಅನಿಖಾ ಸುರೇಂದ್ರನ್!

ಅನಿಖಾ ಸುರೇಂದ್ರನ್ ಮಾಲಯಾಳಂ ಸಿನಿರಂಗದ ಜನಪ್ರೀಯ ನಟಿ

ಅಭಿಮಾನಿಗಳಿಗೆ ತಮ್ಮ ನಟನೆಯ ಮೂಲಕ ಇಷ್ಟವಾದವರು

2007ರಲ್ಲಿ ಬಿಡುಗಡೆಯಾದ ಚೋಟ್ಟಾ ಮುಂಬೈ ಸಿನಿಮಾದ ಮೂಲಕ ಸಿನಿ ಜರ್ನಿ ಶುರು ಮಾಡಿದ್ರು

Arbbie Movie: ಅಣ್ಣಾಮಲೈ ಅಭಿನಯದ ಅರಬ್ಬಿ ಟ್ರೈಲರ್ ರಿಲೀಸ್

ಇದೀಗಾ 25ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ್ದಾರೆ

ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಮೂವಿಗಳನ್ನು ಕೊಟ್ಟು ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ

ತಮ್ಮ ಸಾಮಾಜಿಕ ಮಾದ್ಯಮದಲ್ಲಿ ಕ್ರೇಜಿ ಫೋಟೋಗಳನ್ನ ಶೇರ್‌ ಮಾಡುತ್ತಿರುತ್ತಾರೆ

ದೇಸಿ ಲುಕ್‌ನಲ್ಲಿ ಅನಿಖಾ ಸುರೇಂದ್ರನ್ ಫೋಟೋಶೂಟ್‌ ಮಾಡಿಕೊಂಡಿದ್ದಾರೆ

Sandalwood: ಏನಿದು ಮರ್ಯಾದೆ ಪ್ರಶ್ನೆ? ಸೆಲೆಬ್ರಿಟಿಗಳೆಲ್ಲ ಹೀಗೆ ಪೋಸ್ಟ್ ಮಾಡ್ತಿರೋದ್ಯಾಕೆ?

ಅಭಿಮಾನಿ ಒಬ್ರು A traditional dress will make you cute ಎಂದು ಕಾಮೆಂಟ್‌ ಮಾಡಿದ್ದಾರೆ

ಇವರ ಫೋಟೋಶೂಟ್‌ ಭಾರೀ ಸದ್ದು ಮಾಡುತ್ತದೆ

ಅಭಿಮಾನಿಗಳು ಪ್ರೀತಿಯಿಂದ ಫೋಟೋಗಳಿಗೆ ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ