ರಶ್ಮಿಕಾಗೆ ಸೆಡ್ಡು ಹೊಡೆದ ತೃಪ್ತಿ ದಿಮ್ರಿ

ಅನಿಮಲ್ ನಲ್ಲಿ ತನ್ನ ಅಭಿನಯದಿಂದ ರಶ್ಮಿಕಾ ಮಂದಣ್ಣಗೆ ಸೆಡ್ಡು ಹೊಡೆದಿದ್ದಾರೆ ಈ ನಟಿ.

ರಶ್ಮಿಕಾ ಮಂದಣ್ಣ ಅವರಿಗಿಂತಲೂ ತೃಪ್ತಿ ದಿಮ್ರಿ ಹೈಲೈಟ್ ಆಗುತ್ತಿದ್ದಾರೆ.

ಅನಿಮಲ್​ನಲ್ಲಿ ರಣಬೀರ್ ಕಪೂರ್, ಬಾಬಿ ಡಿಯೋಲ್, ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ ನಟಿಸಿದ್ದರು.

ವೈಷ್ಣವಿ ಗೌಡ ಸಖತ್ ಲುಕ್

ರಶ್ಮಿಕಾಗೆ ಸೆಡ್ಡು ಹೊಡೆದ ಯಾರೀಕೆ ತೃಪ್ತಿ ದಿಮ್ರಿ? ಇಷ್ಟೊಂದು ಬೋಲ್ಡ್ ನಟಿಸೋಕೆ ಹೇಗೆ ಒಪ್ಪಿದರು?ತೃಪ್ತಿ ದಿಮ್ರಿ

ತೃಪ್ತಿ ದಿಮ್ರಿ ಈ ಹಿಂದೆ ಇಷ್ಟೊಂದು ಬೋಲ್ಡ್ ಹಾಗೂ ಇಂಟಿಮೇಟ್ ಪಾತ್ರಗಳನ್ನು ಮಾಡಿಲ್ಲ.

ಅವರು ಖಾಲಾ, ಬುಲ್​ಬುಲ್​ನಂತಹ ಕೆಲವು ಸಿನಿಮಾ ಮಾಡಿದ್ದರು. ಆ ಪಾತ್ರಗಳು ಕಾಮನ್ ಆಗಿದ್ದವು.

ಆದರೆ ಅನಿಮಲ್ ನಲ್ಲಿ ವಂಗಾ ಕಲ್ಪನೆಯ ವಿಭಿನ್ನ ಪಾತ್ರವೊಂದಕ್ಕೆ ನಟಿ ಜೀವ ತುಂಬಿದ್ದಾರೆ.

ನನಗೆ ಪಾತ್ರದ ಬಗ್ಗೆ ಛೀ ಎನಿಸಲಿಲ್ಲ. ಇದು ಎರಡು ಪಾತ್ರಗಳ ನಡುವಿನ ತುಂಬಾ ಮುಖ್ಯವಾದ ಕ್ಷಣ ವಾವ್ ಎನಿಸಿತು ಎಂದಿದ್ದಾರೆ.

ಅಂತೂ ನಟಿ ರಶ್ಮಿಕಾಗಿಂತ ಹೈಲೈಟ್ ಆಗಿದ್ದಾರೆ.

ಈ ಸ್ಯಾಂಡಲ್ ವುಡ್ ಸುಂದರಿ ಯಾರು?