ಖ್ಯಾತ ಒಟಿಟಿ ಫ್ಲಾಟ್​​ಫಾರ್ಮ್ ನೆಟ್​ಫ್ಲಿಕ್ಸ್ ನಯನತಾರಾ ಅಭಿನಯದ ಅನ್ನಪೂರ್ಣಿ ಸಿನಿಮಾವನ್ನು ಅಳಿಸಿಹಾಕಿದೆ

ಭಾರೀ ವಿರೋಧ ಕೇಳಿ ಬಂದ ಬೆನ್ನಲ್ಲೇ ನೆಟ್​ಫ್ಲಿಕ್ಸ್ ಈ ನಿರ್ಧಾರ ಮಾಡಿದೆ

ನೆಟ್‌ಫ್ಲಿಕ್ಸ್‌ನಲ್ಲಿ ನಯನತಾರಾ ಅವರ ಅನ್ನಪೂರ್ಣಿ ಸಿನಿಮಾ ರಿಲೀಸ್ ಆದಾಗಿನಿಂದ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ವಿಮರ್ಶೆಗಳನ್ನು ಪಡೆಯುತ್ತಿದೆ

ಬಹಳಷ್ಟು ನೆಟ್ಟಿಗರು ಮತ್ತು ಧಾರ್ಮಿಕ ಸಂಘಟನೆಗಳು ಹಿಂದೂಗಳನ್ನು ತಪ್ಪಾಗಿ ತೋರಿಸಲಾಗಿದೆ

ಹೃತಿಕ್ ಸಿಲ್ಲಿ ಎಕ್ಸ್ ಎಂದಿದ್ಯಾಕೆ ಕಂಗನಾ? ಬ್ರೇಕಪ್, ಡಿವೋರ್ಸ್ ಬಳಿಕ ಖಿನ್ನತೆಯಿಂದ ಬಳಲಿದ್ರಾ ಹ್ಯಾಂಡ್ಸಮ್ ಹೀರೋ?

ಸಿನಿಮಾ ಲವ್ ಜಿಹಾದ್ ಅನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿದ್ದಾರೆ

ಇತ್ತೀಚೆಗೆ ಲವ್ ಜಿಹಾದ್ ಅನ್ನು ಪ್ರಚಾರ ಮಾಡಿದ್ದಕ್ಕಾಗಿ ಮಧ್ಯಪ್ರದೇಶದ ಜಬಲ್ಪುರದಲ್ಲಿ ಹಿಂದೂ ಸೇವಾ ಪರಿಷತ್ತು ಅನ್ನಪೂರ್ಣಿ ಸಿನಿಮಾದ ವಿರುದ್ಧ ಎಫ್ಐಆರ್ ದಾಖಲಿಸಿದೆ

ಇದಲ್ಲದೆ ಚಿತ್ರದ ಸಹ-ನಿರ್ಮಾಪಕರಾದ ಜೀ ಸ್ಟುಡಿಯೋಸ್ ಈಗ ವಿಶ್ವ ಹಿಂದೂ ಪರಿಷತ್‌ಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಕ್ಷಮೆಯಾಚಿಸುವ ಪತ್ರವನ್ನು ನೀಡಿದೆ

ಚಿತ್ರವನ್ನು ನೆಟ್‌ಫ್ಲಿಕ್ಸ್‌ನಿಂದ ತೆಗೆದುಹಾಕಲಾಗುವುದು. ಹಿಂದೂ ಭಾವನೆಗಳನ್ನು ನೋಯಿಸುವ ಭಾಗಗಳನ್ನು ಎಡಿಟ್ ಮಾಡಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ

ಈ ಸ್ಯಾಂಡಲ್ ವುಡ್ ಸ್ಟಾರ್ ನಗುವಲ್ಲಿ ತಂದೆ-ತಮ್ಮನ ನಗುವೂ ಅಡಗಿದ್ಯಂತೆ! ಧನುಷ್ ಹೊಗಳಿದ್ಯಾರನ್ನು?

ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಮಾಡಿದ್ದ ಸಿನಿಮಾ ಈಗ ಲಭ್ಯವಿಲ್ಲ

ಸಿನಿಮಾದ ಸಹ-ನಿರ್ಮಾಪಕರಾಗಿ ಯಾರ ಭಾವನೆಯನ್ನೂ ನೋಯಿಸುವ ಯಾವುದೇ ಉದ್ದೇಶವಿಲ್ಲ

 ಆಯಾ ಸಮುದಾಯಗಳ ಭಾವನೆಗಳಿಗೆ ಉಂಟಾದ ಅನಾನುಕೂಲತೆಗಾಗಿ ನಾವು ಈ ಮೂಲಕ ಕ್ಷಮೆಯಾಚಿಸಲು ಬಯಸುತ್ತೇವೆ ಎಂದು ಪತ್ರದಲ್ಲಿ ವಿವರಿಸಲಾಗಿದೆ

ಬಿರಿಯಾನಿ ಅಡುಗೆ ಮಾಡುವ ಮೊದಲು ನಮಾಜ್ ಮಾಡುವುದು. ಚಿತ್ರದಲ್ಲಿ ಫರ್ಹಾನ್ ಮತ್ತು ಅನ್ನಪೂರ್ಣಿಯ ಸಂಬಂಧವನ್ನು ಲವ್ ಜಿಹಾದ್‌ ಎನ್ನಲಾಗಿದೆ

ಕಿಚ್ಚನ ನಂದಿಯ ಹುಡುಗಿ, ದಾಸನ ಧರ್ಮನ ಬೆಡಗಿ! ಈಗ ಏನ್ಮಾಡ್ತಿದ್ದಾರೆ ಈ ಚೆಲುವೆ?