ಬೋರ್ ಆಗ್ತಿದೆ ಅಂತ ಬೋಲ್ಡ್ ಪಾತ್ರ ಮಾಡಿದ್ದಾರಂತೆ ಅನುಪಮಾ ಪರಮೇಶ್ವರನ್

ಬಹುಭಾಷೆಗಳಲ್ಲಿ ನಟಿಸಿ ಫೇಮಸ್ ಆಗಿರುವ ನಟಿ ಅನುಪಮಾ ಪರಮೇಶ್ವರ್

ಬೋಲ್ಡ್ ಪಾತ್ರದ ಬಗ್ಗೆ ಅನುಪಮಾ ಶಾಕಿಂಗ್ ಕಮೆಂಟ್ ಮಾಡಿದ್ದಾರೆ.

ಅನುಪಮಾ ಇದೀಗ ಗ್ಲಾಮರಸ್ ಪಾತ್ರಗಳನ್ನ ಆಯ್ಕೆ ಮಾಡಿಕೊಂಡಿದ್ದಾರೆ.

ಡಿಜೆ ಟಿಲ್ಲು ಸ್ಕ್ವೇರ್ ಸಿನಿಮಾದಲ್ಲಿ ರೊಮ್ಯಾಂಟಿಕ್ ಡೋಸ್ ಹೆಚ್ಚಿಸಿದ್ದಾರೆ.

ಈ ಸಿನಿಮಾದಲ್ಲಿ ಅನುಪಮಾ ಪಾತ್ರ ನೋಡಿ ಯುವಕರು ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಫುಲ್ ರೊಮ್ಯಾಂಟಿಕ್ ಎಂಟರ್ಟೈನರ್ ಆಗಿರುವ ಡಿಜೆ ಟಿಲ್ಲು ಮಾರ್ಚ್ 29 ರಂದು ಗ್ರ್ಯಾಂಡ್ ರಿಲೀಸ್ ಆಗುತ್ತಿದೆ.

ಅನುಪಮಾ ಸಿನಿಮಾ ಪ್ರಮೋಷನ್ ಕೂಡ ಮಾಡ್ತಿದ್ದಾರೆ.

ನಟಿ ಗ್ಲಾಮರ್ ಡೋಸ್ ನೊಂದಿಗೆ ಅನುಪಮಾ ಎಲ್ಲರ ಗಮನ ಸೆಳೆದಿದ್ದಾರೆ.

ಬೃಂದಾವನ ನಟಿಯ ಲುಕ್ ನೋಡ್ರಪ್ಪಾ