Blue ಡ್ರೆಸ್‌ನಲ್ಲಿ ಕರ್ಲಿಹೇರ್ ಬ್ಯೂಟಿ ಅನುಪಮಾ

Blue ಡ್ರೆಸ್‌ನಲ್ಲಿ ಕರ್ಲಿಹೇರ್ ಬ್ಯೂಟಿ ಅನುಪಮಾ

ಬಹು ಭಾಷಾ ನಟಿ ಅನುಪಮಾ ಪರಮೇಶ್ವರನ್ ಹೊಸ ರೀತಿಯ ಫೋಟೋ ಶೂಟ್ ಮಾಡಿಸಿದ್ದಾರೆ

ಸ್ಯಾಂಡಲ್‌ವುಡ್‌ನಲ್ಲಿ ಅನುಪಮಾ ಪರಮೇಶ್ವರನ್ ತಮ್ಮದೇ ಆದ ಛಾಪು ಮೂಡಿಸಿದ್ದಾರೆ

ನಟಸಾರ್ವಭೌಮ ಸಿನಿಮಾದಲ್ಲಿ ಸ್ಪೆಷಲ್ ಆಗಿಯೇ ಕಾಣಿಸಿಕೊಂಡು ಎಲ್ಲರ ಮನಸ್ಸು ಕದ್ದಿದ್ದಾರೆ

ನಟಿ ಕರ್ಲಿ ಹೇರ್, ಸುಂದರ ನಗು ಮೂಲಕವೇ ಎಲ್ಲರನ್ನ ಸೆಳೆಯುತ್ತಾರೆ

ಇದೀಗ ಅನುಪಮಾ ನೀಲಿ ಬಣ್ಣದ ಡ್ರೆಸ್ ತೊಟ್ಟು ಇನ್ನಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ

ಅನುಪಮಾ ಪರಮೇಶ್ವರನ್ ತಮ್ಮ ಹೊಸ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಶೇರ್ ಮಾಡಿರೋ ಈ ಫೋಟೋಗಳಿಗೆ ಕಾಂಪ್ಲಿಮೆಂಟ್ಸ್ ಕೂಡ ಬಂದಿವೆ

ಅನುಪಮಾ ಪರಮೇಶ್ವರನ್ ಫೋಟೋಗಳಿಗೆ ಭರ್ಜರಿ ಲೈಕ್ಸ್ & ಕಾಮೆಂಟ್ಸ್ ಬಂದಿವೆ

ನಟಸಾರ್ವಭೌಮ ಬೆಡಗಿಯ ಲೇಟೆಸ್ಟ್ ಫೋಟೋಗಳಿಗೆ 8 ಮಿಲಿಯನ್ ಗೂ ಅಧಿಕ ಲೈಕ್ಸ್ ಬಂದಿದೆ