ಅನುಷ್ಕಾ ಅವರ ಸಹೋದರ ಕರ್ಣೇಶ್ ಶರ್ಮಾ ಅವರು 2018 ರಲ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಅದೇ ಉಡುಪಿನಲ್ಲಿದ್ದ ದಂಪತಿಗಳ ಚಿತ್ರವನ್ನು ಹಂಚಿಕೊಂಡಿದ್ದರು

ಅನುಷ್ಕಾ ಶರ್ಮಾ 2021ರ ಜನವರಿಯಲ್ಲಿ ವಮಿಕಾಗೆ ಜನ್ಮ ನೀಡಿದರು

ಅನುಷ್ಕಾ ಶರ್ಮಾ ಮತ್ತೆ ತಾಯಿಯಾಗಲಿದ್ದಾರೆ. ಆದರೆ ಈಗ ಈ ವಿಚಾರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಊಹಾಪೋಹಗಳು ಹರಿದಾಡುತ್ತಿದೆ. ಸದ್ಯ ವಿರಾಟ್ ಕೊಹ್ಲಿ ಸಹ ಟೀಂ ಇಂಡಿಯಾದಿಂದ ದೂರವಿದ್ದಾರೆ

ಕಳೆದ ವಾರವಷ್ಟೇ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ 6ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ

Salman Khan: ಐಶ್ ಡಿವೋರ್ಸ್ ಸುದ್ದಿ ವೈರಲ್, ಮತ್ತೆ ಒಂದಾಗ್ತಾರಾ ಸಲ್ಮಾನ್ ಖಾನ್-ಐಶ್ವರ್ಯಾ?

ಆದರೆ ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿರುಷ್ಕಾ ದಂಪತಿಯ ಫೊಟೋವೊಂದು ಸಂಚಲನ ಮೂಡಿಸಿದೆ

ಕಳೆದ ಕೆಲವು ತಿಂಗಳುಗಳಲ್ಲಿ ಅನುಷ್ಕಾ ವಿರಾಟ್ ಜೊತೆ ಸುತ್ತಾಡುತ್ತಿದ್ದಾಗ ಅವರ ಬೇಬಿ ಬಂಪ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿತ್ತು. ಆದರೆ ಇದೀಗ ಹೊಸ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

ಸದ್ಯಕ್ಕೆ ಅನುಷ್ಕಾ ಜೊತೆಗಿನ ವಿರಾಟ್ ಬಿಳಿ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ

ಗೋಲ್ಡನ್‌ ಕಲರ್‌ ಸೀರೆಯಲ್ಲಿ ಅನುಷ್ಕಾ ಇದ್ದಾರೆ. ವಿರಾಟ್ ತನ್ನ ಪತ್ನಿಯ ಭುಜದ ಮೇಲೆ ಕೈ ಹಾಕಿದ್ದಾರೆ. ಅನುಷ್ಕಾ ತನ್ನ ಕೈಯಿಂದ ತನ್ನ ಹೊಟ್ಟೆಯನ್ನು ಹಿಡಿದುಕೊಂಡಿದ್ದಾರೆ

ಮನೆ ಅಂಗಳದಲ್ಲೇ ಸುಲಭವಾಗಿ ಹೀಗೆ ಬೆಳೆಯಿರಿ ಆಲೂಗಡ್ಡೆ!

ಹಾಗಾಗಿ ಈ ಚಿತ್ರದೊಂದಿಗೆ ಅನುಷ್ಕಾ ಶರ್ಮಾ ಮತ್ತೊಮ್ಮೆ ತಾಯಿ ಆಗುತ್ತಿದ್ದಾರೆ ಎಂಬ ಸುದ್ದಿ ಎಲ್ಲಡೆ ವೈರಲ್‌ ಆಯಿತು. ಆದರೆ ಈ ಫೋಟೋ ಹಳೆಯದು ಎಂದು ತಿಳಿದುಬಂದಿದೆ

ಇದು ಫೋಟೋಶಾಪ್ ಮಾಡಲಾದ ಹಳೆಯ ಫೋಟೋ ಆಗಿದೆ

2018ರ ದೀಪಾವಳಿಯಲ್ಲಿ ಅನುಷ್ಕಾ ಇದೇ ಸೀರೆಯನ್ನು ಧರಿಸಿದ್ದರು. ಈ ವೇಳೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋವನ್ನೂ ಹಂಚಿಕೊಂಡಿದ್ದಾರೆ

ಇದರಲ್ಲಿ ಅವರು ಮತ್ತು ವಿರಾಟ್ ತಮ್ಮ ಅಪಾರ್ಟ್ಮೆಂಟ್ನ ಬಾಲ್ಕನಿಯಲ್ಲಿ ಪೋಸ್ ನೀಡುತ್ತಿರುವುದು ಕಂಡುಬಂದಿದೆ

ಅನುಷ್ಕಾ ಅವರ ಸಹೋದರ ಕರ್ಣೇಶ್ ಶರ್ಮಾ ಅವರು 2018 ರಲ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಅದೇ ಉಡುಪಿನಲ್ಲಿದ್ದ ದಂಪತಿಗಳ ಚಿತ್ರವನ್ನು ಹಂಚಿಕೊಂಡಿದ್ದರು. ಅನುಷ್ಕಾ ಶರ್ಮಾ 2021ರ ಜನವರಿಯಲ್ಲಿ ವಮಿಕಾಗೆ ಜನ್ಮ ನೀಡಿದರು