ಅಪರ್ಣಾ ದಾಸ್ ಮದುವೆ ಫೋಟೋಸ್‌!

ಅಪರ್ಣಾ ದಾಸ್ ಮಲಯಾಳಂ ಸಿನಿಮಾರಂಗದ ಭರವಸೆಯ ನಟಿ

ತೆಲುಗು, ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ

2018ರಲ್ಲಿ Njan Prakashan ಎಂಬ ಮಲಯಾಳಂ ಸಿನಿಮಾ ಮೂಲಕ ಸಿನಿಜರ್ನಿ ಶುರು ಮಾಡಿದ್ರು

Mrunal Thakur: ವಿಜಯ್ ದೇವರಕೊಂಡ ಅಭಿನಯದ ಫ್ಯಾಮಿಲಿ ಸ್ಟಾರ್ OTT ರಿಲೀಸ್ ಡೇಟ್ ಫಿಕ್ಸ್

ನಟಿ 24-4-2024ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ

ಬಳಿಕ ತಮ್ಮ ಮದುವೆ, ಹಳದಿ ಕಾರ್ಯಕ್ರಮದ ಫೋಟೋಸ್‌ಗಳನ್ನ ಶೇರ್ ಮಾಡಿಕೊಂಡಿದ್ದಾರೆ

ಹಳದಿ ಕಾರ್ಯಕ್ರಮದಲ್ಲಿ ಅಪರ್ಣಾ ಮಸ್ತ್‌ ಪೊಸ್‌ ಕೊಟ್ಟಿದ್ದಾರೆ

ನಟಿಯ ನಗುವನ್ನು ಕಂಡ ಅಭಿಮಾನಿಗಳು "ವಾವ್‌" ಎಂದಿದ್ದಾರೆ

ಅಪರ್ಣಾ ದಾಸ್ ಅವರ ಪತಿ ದೀಪಕ್ ಪರಂಬೋಳ್, ಇವರು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ

ದೀಪಕ್ ಪರಂಬೋಳ್ ಈ ಫೋಟೋದಲ್ಲಿ ಸೂಪರ್‌ ಸ್ಮೈಲ್‌ ಕೊಟ್ಟಿದ್ದಾರೆ

ಅಭಿಮಾನಿಗಳು ಈ ನವಜೋಡಿಯನ್ನು ನೋಡಿ, ಕಾಮೆಂಟ್‌ ಬಾಕ್ಸ್‌ನಲ್ಲಿ ಶುಭ ಹಾರೈಸಿದ್ದಾರೆ

Rajkumar: ಡಾಕ್ಟರ್ ರಾಜ್‌ಕುಮಾರ್ ಯಾರ ಅಭಿಮಾನಿ ಆಗಿದ್ರು? ಡೈರೆಕ್ಟರ್‌ಗಳನ್ನು ಏನಂತ ಕರೆಯುತ್ತಿದ್ದರು ಗೊತ್ತಾ?