ಕರ್ಪೂರದೊಂದಿಗೆ ಈ ಪದಾರ್ಥಗಳನ್ನು ಬೆರೆಸಿ ಹಚ್ಚಿ; ಮನೆ ಶಾಂತವಾಗಿರುತ್ತೆ!

ಕರ್ಪೂರವು ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುವುದು ಮಾತ್ರವಲ್ಲದೇ ಪೂಜೆಗೂ ಕೂಡ ಬಳಸಲಾಗುತ್ತದೆ

ಕರ್ಪೂರದ ಜೊತೆಗೆ ಈ 6 ಸುಗಂಧ ದ್ರವ್ಯಗಳನ್ನು ಹಚ್ಚಿ ಸಂಜೆಯ ವೇಳೆ ಅದರ ಹೊಗೆಯನ್ನು ಆಘ್ರಾಣಿಸುವುದರಿಂದ ನಿಮ್ಮ ಮನೆ ಪರಿಮಳದಿಂದ ಕೂಡಿರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ

ಕರ್ಪೂರವು ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುವುದು ಮಾತ್ರವಲ್ಲದೇ ಪೂಜೆಗೂ ಕೂಡ ಬಳಸಲಾಗುತ್ತದೆ

ಕರ್ಪೂರದ ಜೊತೆಗೆ ಈ 6 ಸುಗಂಧ ದ್ರವ್ಯಗಳನ್ನು ಹಚ್ಚಿ ಸಂಜೆಯ ವೇಳೆ ಅದರ ಹೊಗೆಯನ್ನು ಆಘ್ರಾಣಿಸುವುದರಿಂದ ನಿಮ್ಮ ಮನೆ ಪರಿಮಳದಿಂದ ಕೂಡಿರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ

ಬೇ ಎಲೆಗಳನ್ನು ಸುಡುವುದು: ಬೇ ಎಲೆಗಳನ್ನು ಬಿರಿಯಾನಿ ಎಲೆಗಳು ಎಂದು ಕೂಡ ಕರೆಯಲಾಗುತ್ತದೆ. ಕರ್ಪೂರದೊಂದಿಗೆ ಇದನ್ನು ಸುಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ

 ಇದರಿಂದ ಬರುವ ಸುವಾಸನೆಯು ಉತ್ತಮ ಧನಾತ್ಮಕ ಶಕ್ತಿಯನ್ನು ಮನೆಗೆ ತರುತ್ತದೆ

ದಾಲ್ಚಿನ್ನಿ: ಕರ್ಪೂರದೊಂದಿಗೆ ದಾಲ್ಚಿನ್ನಿಯನ್ನು ಸುಡುವುದರಿಂದ ಶುಕ್ರ ಮತ್ತು ಮಂಗಳವು ಅದೃಷ್ಟವನ್ನು ತರುತ್ತದೆ. ಹೀಗಾಗಿ ಮನೆಯಲ್ಲಿ ಸಂತೋಷಕ್ಕೆ ಕೊರತೆ ಇರುವುದಿಲ್ಲ

ಯಾವ ದಿಕ್ಕಿಗೆ ತಲೆಯಿಟ್ಟು ಮಲಗಬೇಕು? ಎಲ್ಲಿ ಮಲಗಿದ್ರೆ ಕೆಟ್ಟ ಕನಸು, ಎಲ್ಲಿ ಮಲಗಿದ್ರೆ ಸುಖ ನಿದ್ದೆ?

ಏಲಕ್ಕಿ: ದೊಡ್ಡ ಏಲಕ್ಕಿಯನ್ನು ಕರ್ಪೂರದೊಂದಿಗೆ ಹಚ್ಚುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಮೂಡುತ್ತವೆ

ಲವಂಗ: ಕರ್ಪೂರದೊಂದಿಗೆ ಲವಂಗವನ್ನು ಸುಡುವುದು ಜ್ಯೋತಿಷ್ಯದಲ್ಲಿ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ

ಕರಿಮೆಣಸು: ಕರಿಮೆಣಸನ್ನು ಕರ್ಪೂರದೊಂದಿಗೆ ಹಚ್ಚುವುದು ಒಳ್ಳೆಯದು. ಇದಕ್ಕೆ ಶನಿದೇವನು ಪ್ರತ್ಯಕ್ಷವಾಗಿ ಅನುಗ್ರಹಿಸುತ್ತಾನೆ. ಆಗ ಮನೆ ಪ್ರಗತಿಯಾಗುತ್ತದೆ

ಹುರಿದ ಸಾಸಿವೆ: ಕರ್ಪೂರದೊಂದಿಗೆ ಹಳದಿ ಅಥವಾ ಕಪ್ಪು ಸಾಸಿವೆ ಸೇರಿಸಿ. ಹೀಗೆ ಮಾಡುವುದರಿಂದ ನಕರಾತ್ಮಕ ಶಕ್ತಿ ಮನೆಗೆ ಪ್ರವೇಶಿಸುವುದಿಲ್ಲ ಮತ್ತು ಮನೆಯು ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ ಇದೆ

ಅಪ್ಪಿತಪ್ಪಿಯೂ ಬಾಳೆ ಗಿಡದ ಪಕ್ಕದಲ್ಲಿ ಈ ಗಿಡ ನೆಡಬಾರದಂತೆ!