ಬೋಲ್ಡ್ ನಟಿ ಅಪ್ಸರಾ ರಾಣಿಯ ಹಾಟ್ ಫೋಟೋಗಳು.

ರಾಮಗೋಪಾಲ್ ವರ್ಮಾ ಅವರ ಥ್ರಿಲ್ಲರ್ ಸಿನಿಮಾದ ನಾಯಕಿ ಅಪ್ಸರಾ ರಾಣಿ.

ನಟಿ ಲೆಟೆಸ್ಟ್  ಫೋಟೋಶೂಟ್ ಮೂಲಕ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚುತ್ತಿದ್ದಾರೆ.

ಅಪ್ಸರಾ ರಾಣಿಯನ್ನು ರಾಮ್ ಗೋಪಾಲ ವರ್ಮಾ ತಮ್ಮ ಸಿನಿಮಾದ ಮೂಲಕ ಪರಿಚಯಿಸಿದರು.

ಅಪ್ಸರಾ ರಾಣಿ ಹೆಚ್ಚಾಗಿ ಬಿಕಿನಿ ಸೇರಿದಂತೆ ತುಂಡುಡುಗೆಯಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ.

ಒರಿಸ್ಸಾ ಮೂಲದ ಈ ನಟಿಗೆ ಈಗ ಟಾಲಿವುಡ್ ನಲ್ಲಿ ಬೇಡಿಕೆ ಶುರುವಾಗಿದೆ.

ತೆಲುಗು ಸಿನಿಮಾದ ಐಟಂ ಹಾಡುಗಳಲ್ಲಿ ಅಪ್ಸರಾ ಹೆಜ್ಜೆ ಹಾಕುತ್ತಿದ್ದಾರೆ.

ನಟಿಯ ಮಾದಕ ಲುಕ್, ಕುಕ್ಕುವ ಕಣ್ಣುಗಳಿಗೆ ಪಡ್ಡೆ ಹುಡುಗರಂತು ಕ್ಲೀನ್ ಬೋಲ್ಡ್ ಆಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಈ ನಟಿ ತಮ್ಮ ಲೆಟೆಸ್ಟ್ ಸ್ಟಿಲ್ ಗಳನ್ನು ಹಂಚಿಕೊಂಡಿದ್ದಾರೆ.

RGV ಕಥೆಗಳ ಆಯ್ಕೆಯೊಂದಿಗೆ ಸಖತ್ ಬೋಲ್ಡ್ ಆಗಿರುವ ನಟಿಯರನ್ನು ಪರಿಚಯಿಸುತ್ತಿದ್ದಾರೆ.

ಮತ್ತೊಬ್ಬ ಯುವ ನಟಿ ಜೊತೆ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಪ್ರೈವೆಟ್ ಪಾರ್ಟಿ