ಆಪ್ತಮಿತ್ರ ಸಿನಿಮಾ ಕಥೆ ನಿಜಾನಾ? ಆ ಘಟನೆ ನಡೆದಿದ್ದು ಎಲ್ಲಿ?
ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ಒಂದು ಭಾರತೀಯ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು.
ಮಲಯಾಳಂ ನಲ್ಲಿ ಮಣಿಚಿತ್ರತಾಳು ಎಂದು ರಿಲೀಸ್ ಆದ ಸಿನಿಮಾ ತಮಿಳಿನಲ್ಲಿ ಚಂದ್ರಮುಖಿ.
ತೆಲುಗಿನಲ್ಲಿ ನಾಗವಲ್ಲಿ, ಕನ್ನಡದಲ್ಲಿ ಆಪ್ತಮಿತ್ರ, ಹಿಂದಿಯಲ್ಲಿ ಬೂಲ್ ಬುಲಯ್ಯಾ ಎಂದು ಬಂತು.
ಈ ಸಿನಿಮಾ ಬೇರೆ ಭಾಷೆಗಳಿಗೂ ರಿಮೇಕ್ ಆಗಿದೆ. ಆದರೆ ಮೂಲ ಸಿನಿಮಾ ಬಂದಿರುವುದು ಮಲಯಾಳಂನಲ್ಲಿ.
ಇದು ರಿಯಲ್ ಸ್ಟೋರೀನಾ? ಇಮ್ಯಾಜಿನೇಷನ್ ಮಾಡಿರೋದಾ? ಅಥವಾ ಯಾವುದಾದರೂ ಪುಸ್ತಕದ ಕಥೆಯಾ?
ಮಣಿಚಿತ್ರತಾಳು ಸಿನಿಮಾ 1993ರಲ್ಲಿ ರಿಲೀಸ್ ಆಯಿತು. ಇದು ಸೈಕಲಾಜಿಕಲ್ ಹಾರರ್ ಸಿನಿಮಾ
.
ಈ ಘಟನೆ ನಡೆದಿದ್ದು ಕೇರಳದಲ್ಲಿ. ಸಾಂಪ್ರದಾಯಿಕ ಮನೆತನದ ಈಳವ ತರವಾಡಿನಲ್ಲಿ ನಡೆದ ದುರಂತವಿದು.
17ರಿಂದ 20ನೇ ಶತಮಾನದಲ್ಲಿ ಅಲುಮ್ಮೂಟ್ಟಿಲ್ ಈ ಮನೆತನದ ಶ್ರೀಮಂತಿಕೆಯೂ ಖ್ಯಾತಿ ಪಡೆದಿತ್ತು.
ಆಪ್ತಮಿತ್ರ ಸಿನಿಮಾ ಕಥೆ ಬರೆದ ಮಧು ಕೆ ಪಣಿಕ್ಕರ್ ಅವರ ಕಥೆಗೆ ಈ ಮನೆಯಲ್ಲಿ ನಡೆದ ದುರಂತವೇ ಪ್ರೇರಣೆ
ಈ ಸಿನಿಮಾ 1993ರಲ್ಲಿ ರಿಲೀಸ್ ಆಯಿತು. 365 ದಿನಗಳ ಕಾಲ ಥಿಯೇಟರ್ ನಲ್ಲಿ ಓಡಿ 7 ಕೋಟಿ ಗಳಿಸಿತು.