ಈ ಮಳೆಗೆ ಬಟ್ಟೆ ಒಣಗ್ತಿಲ್ವಾ? ಕುಕ್ಕರ್‌ನಲ್ಲಿ ಹೀಗೆ ಮಾಡಿ ಸಾಕು

ಈ ಮಳೆಯ ಕಿರಿಕಿರಿಯಿಂದ  ಆಚೆ, ಈಚೆ ಹೋಗುವುದೇ ಕಷ್ಟ

ಇದಕ್ಕಿಂದ ಇನ್ನೊಂದು ಕಷ್ಟ ಅಂದ್ರೆ ಅದು ಬಟ್ಟೆ ಒಣಗಿಸೋದು

ಮಳೆಯಿಂದಾಗಿ ಬಟ್ಟೆಯನ್ನು ಒಣಗಿಸಲು ಕಷ್ಟ ಆಗ್ತಾ ಇದ್ರೆ ನೀವು ಈ ಟ್ರಿಕ್ಸ್‌‌ನ ಫಾಲೋ ಮಾಡಬಹುದು

ಆದ್ರೆ 18 ವರ್ಷಕ್ಕಿಂದ ಚಿಕ್ಕವರು ಇದನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ಟ್ರೈ ಮಾಡಬೇಡಿ

ಮೊದಲಿಗೆ ನೀವು ಒದ್ದೆ ಇರೋ ಬಟ್ಟೆಯನ್ನು ತೆಗೆದುಕೊಳ್ಳಿ

ಕುಕ್ಕರ್‌ ಒಳಗೆ ಒದ್ದೆ ಬಟ್ಟೆಯನ್ನಿಟ್ಟು ಕುಕ್ಕರ್‌ ವಿಸಲ್‌ನ ತೆಗೆದುಕೊಂಡು, 5 ನಿಮಿಷ ಹೈ ಉರಿಯಲ್ಲಿ ಕಾಯಿಸಿಕೊಳ್ಳಿ

5 ನಿಮಿಷದ ಬಳಿಕ 2 ನಿಮಿಷಗಳ ಕಾಲ ಲೋ ಉರಿಯಲ್ಲಿ ಕಾಯಿಸಿಕೊಳ್ಳಿ

ಹಾಗೆ ಇನ್ನುಳಿದ 3 ನಿಮಿಷದ ಹಾಗೆ ಕುಕ್ಕರ್‌ನ ಬಿಟ್ಟು ಬಿಡಿ. ತಣ್ಣಗಾದ ಬಳಿಕ ಕುಕ್ಕರ್‌ ಒಪನ್ ಮಾಡಿ

ಹೀಗೆ ಮಾಡಿದ್ರೆ ಬಟ್ಟೆಗಳು ಡ್ರೈ ಆಗುತ್ತವೆ

Dosa Recipe: ಮೂಮೂಲಿ ದೋಸೆ ಬಿಡಿ; ಸಾಬುದಾನ, ಹೆಸರು ಕಾಳಿನಿಂದ ಮಾಡಿ ಸ್ಪೆಷಲ್ ದೋಸೆ!