ಆರುಮುಗ ರವಿಶಂಕರ್‌ ಮಗನ ಮಸ್ತ್‌ ಫೋಟೋಶೂಟ್‌!

ಆರುಮುಗ ಕೋಟೆ ಕಣೋ ಅನ್ನೋ ಡೈಲಾಗ್‌ನ ಎಲ್ಲರೂ ಕೇಳಿರುತ್ತಾರೆ

ಆದೇ ಆರುಮುಗ ರವಿಶಂಕರ್‌ ಹೋಸ ಸಿನಿಮಾ ಅಪ್ಡೇಟ್‌ ಕೊಟ್ಟಿದ್ದಾರೆ

ಆದ್ರೆ ಈ ಸಿನಿಮಾದಲ್ಲಿ ಆರುಮುಗ ರವಿಶಂಕರ್‌ ಅವರ ಮಗ ಹೀರೋ ಆಗಿ ಮಿಂಚಲಿದ್ದಾರೆ

ಇವರೇ ಆರುಮುಗ ರವಿಶಂಕರ್‌ ಅವರ ಮಗ ಅಧ್ವಯ್ ಶಂಕರ್

ಸುಬ್ರಮಣ್ಯ ಎಂಬ ಕನ್ನಡ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ

ಆರುಮುಗ ರವಿಶಂಕರ್‌ ಅವರು ಈ ಸಿನಿಮಾದ ಸ್ಕ್ರೀನ್‌ ಪ್ಲೇ, ಮತ್ತು ನಿರ್ದೇಶನವನ್ನು ಮಾಡಿದ್ದಾರೆ

ಫಿಟ್‌ ಆ್ಯಂಡ್‌ ಫೈನ್‌ ಲುಕ್‌ನಲ್ಲಿ ಅಧ್ವಯ್ ಶಂಕರ್ ಫೋಟೋಶೂಟ್‌ ಮಾಡಿದ್ದಾರೆ

ಸೈಮಾ ಅರ್ವಾಡ್‌ ಕಾರ್ಯಕ್ರಮದಲ್ಲೂ ಸಿನಿಮಾದ ಟ್ರೈಲರ್‌ ಸದ್ದು ಮಾಡಿತ್ತು

ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ಸಿನಿಮಾ ಥಿಯೇಟರ್‌ನಲ್ಲಿ ಸುಬ್ರಮಣ್ಯ ಸಿನಿಮಾ ಮಿಂಚಲು ಸಿದ್ದವಾಗಿದೆ

ನಾನು ಬಿಗ್ ಬಾಸ್ ಮನೆ ಬಾತ್ ರೂಮ್ ತೊಳೀಬೇಕಾ? 4 ಬಾರಿ ಆಫರ್ ರಿಜೆಕ್ಟ್ ಮಾಡಿ ಸವಾಲ್ ಹಾಕಿದ್ದು ಯಾರು ಗೊತ್ತಾ?