ಕಪ್ಪು ಸೀರೆಯಲ್ಲಿ ಆಶಿಕಾ ಸಖತ್ ಡ್ಯಾನ್ಸ್!

ಕನ್ನಡ ಸಿನಿರಂಗದ ಭರವಸೆಯ ನಟಿ ಇವ್ರು 

ಚುಟು ಚುಟು ಬೆಡಗಿ ಆಶಿಕಾ ಸಖತ್ ಡಾನ್ಸ್‌ ಮಾಡುತ್ತಿರುವ ಫೋಟೋವೊಂದು ಭಾರೀ ಸದ್ದು ಮಾಡಿದೆ

ಪಟಾಕಿ ಪೋರಿ ಖ್ಯಾತಿಯ ನಟಿ ಆಶಿಕಾ ರಂಗನಾಥ್ ತಮ್ಮ ಸಾಮಾಜಿಕ ಮಾದ್ಯಮದಲ್ಲಿ ಕ್ಯೂಟ್‌ ಫೋಟೋಸ್‌ ಶೇರ್‌ ಮಾಡಿಕೊಂಡಿದ್ದಾರೆ

Parineeti Chopra: ಮದುವೆಯಾಗಿ ಜಸ್ಟ್ 6 ತಿಂಗಳು! ಪರಿಣಿತಿ ಪ್ರೆಗ್ನೆಂಟಾ?

ಈ ಕಪ್ಪು ಬಣ್ಣದ ಸೀರೆಯಲ್ಲಿ ನಟಿ ಲುಕ್‌ ವಾವ್‌ ಎನಿಸುವಂತಿದೆ

ಸೀರೆಯಲ್ಲಿ ಹಾಕಿದ ಸ್ಟೇಪ್‌ಗಳನ್ನ ಕಂಡ ಅಭಿಮಾನಿಗಳು ಸೂಪರ್‌ ಎಂದು ಕಾಮೆಂಟ್‌ ಮಾಡಿದ್ದಾರೆ

ಆಶಿಕಾ ರಂಗನಾಥ್ ಟಾಲಿವುಡ್‌ಗೂ ಕಾಲಿಟ್ಟಿದ್ದಾರೆ. ನಾಗಾರ್ಜುನ್ ಅಭಿನಯದ ನಾ ಸಾಮಿ ರಂಗ ಚಿತ್ರದಲ್ಲಿ ಜೋಡಿ ಆಗಿದ್ದರು

02 ಅನ್ನೋ ಸಿನಿಮಾ ಕೂಡ ಮಾಡುತ್ತಿದ್ದಾರೆ. ಗತವೈಭವ ಅನ್ನೋ ಮತ್ತೊಂದು ಸಿನಿಮಾ ಕೂಡ ಮಾಡುತ್ತಿದ್ದಾರೆ

ಸಾಮಾಜಿಕ ಮಾದ್ಯಮದಲ್ಲಿ ಆ್ಯಟಿವ್‌ ಇರುವ ನಟಿಯ ಫೋಸ್ಟ್‌ಗಳಿಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ

ಇವರ ಪ್ರತಿ ಫೋಟೋಗಳಿಗೆ ಲಕ್ಚಗಟ್ಟಲೆ ಲೈಕ್ಸ್‌, ಕಾಮೆಂಟ್‌ಗಳು ಬಂದಿದೆ

ಆಕಾಶನೀಲಿ ಬಣ್ಣದ ಸೀರೆಯಲ್ಲಿ ಸಾರಾ ಅಣ್ಣಯ್ಯ! ಮಹಿಳಾ ದಿನದಂದು ಸ್ಪೆಷಲ್ ಫೋಟೋಶೂಟ್