ಕಬಿನಿ ಕಾಡಿನಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್
ಸ್ಯಾಂಡಲ್‌ವಡ್‌ನ ಸುಂದರಿ ಕಬಿನಿ ಫಾರೆಸ್ಟ್‌ನಲ್ಲಿ ಫಸ್ಟ್ ಟೈಮ್ ಸಫಾರಿ ಮಾಡಿದ್ದಾರೆ.
ಸ್ಯಾಂಡಲ್‌ವುಡ್‌ನ ಆಶಿಕಾ ರಂಗನಾಥ್ ಹುಲಿ ಕಂಡು ಬೆರಗಾಗಿದ್ದಾರೆ.
ಮೊದಲ ಸಲ ಪ್ರಾಣಿಗಳ ಫೋಟೋ ತೆಗೆದು ಹೊಸ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.
ಆಶಿಕಾ ರಂಗನಾಥ್ ಹೆಚ್ಚಾಗಿ ಹೊರಗಡೆ ಹೋಗೋದು ಕಡಿಮೆ ಅನಿಸುತ್ತದೆ.
ಆಶಿಕಾ ಇದೀಗ ಕಬಿನಿ ಹಿನ್ನಿರಿನ ಅರಣ್ಯ ಪ್ರದೇಶದಲ್ಲಿ ಸಫಾರಿ ಹೋಗಿದ್ದಾರೆ.
ಆಶಿಕಾ ಫಸ್ಟ್ ಟೈಮ್ ಈ ಒಂದು ವೈಲ್ಡ್ ಲೈಫ್ ಫೋಟೋಗ್ರಾಫಿ ಮಾಡಿದ್ದಾರೆ.
ಆಶಿಕಾ ತುಂಬಾನೆ ಹತ್ತಿರದಿಂದ ಆನೆ, ಹುಲಿ, ಜಿಂಕೆಗಳನ್ನ ನೋಡಿ ಖುಷಿಪಟ್ಟಿದ್ದಾರೆ.
ಈ ಫೋಟೋಗಳನ್ನ ಆಶಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.
ಆಶಿಕಾ ರಂಗನಾಥ್ ಹೆಚ್ಚು ಕಡಿಮೆ ಮೂರು ದಿನ ಜಂಗಲ್ ಸಫಾರಿ ಮಾಡಿದ್ದಾರೆ.
ಆಶಿಕಾ ರಂಗನಾಥ್, ಅಕ್ಕನ ಜೊತೆಗೆ ಈ ಒಂದು ಸಫಾರಿ ಮಾಡಿದ್ದಾರೆ.