ನಟಿ ಆಶಿಕಾ ರಂಗನಾಥ್ ಸುಂದರವಾದ ಕಪ್ಪು ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ.
ಆಶಿಕಾ ಸ್ಲೀವ್ಲೆಸ್ ಬ್ಲೌಸ್ ಧರಿಸಿಕೊಂಡು ಮುದ್ದಾಗಿ ಪೋಸ್ ಕೊಟ್ಟಿದ್ದಾರೆ.
ನಟಿ ಡೀಪ್ ಬ್ರಾಡ್ ನೆಕ್ ಬ್ಲೌಸ್ ಧರಿಸಿಕೊಂಡು ಆಕರ್ಷಕವಾಗಿ ಕಾಣಿಸಿದ್ದಾರೆ.
ತುಂಬಾ ಸಿಂಪಲ್ ಮೇಕಪ್ ಮಾಡಿ ಸಖತ್ ಆಗಿ ಹೇರ್ ಸ್ಟೈಲ್ ಮಾಡಿ ಪೋಸ್ ಕೊಟ್ಟಿದ್ದಾರೆ.
ನಟಿ ಆಕರ್ಷಕವಾದ ನೆಕ್ಲೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ.
ನಟಿ ಸೊಂಟದ ಮೇಲೆ ಕೈ ಇಟ್ಟುಕೊಂಡ ಅವರ ಲುಕ್ ಫ್ಯಾನ್ಸ್
ಗೆ ಇಷ್ಟವಾಗಿದೆ.
ನಟಿ ನ್ಯೂಡ್ ಮೇಕಪ್ ಮಾಡಿಕೊಂಡಿದ್ದರು. ಅವರ ಲಿಪ್ ಸ್ಟಿಕ್ ಕಲರ್ ಕೂಡಾ ಆಕರ್ಷಕವಾಗಿತ್ತು.
ಆಶಿಕಾ ಈ ಒಂದು ಲುಕ್
ನಲ್ಲಿ ಅವರು ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ.
ನಟಿಯ ಫೋಟೋಗೆ ಒಂದೂವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.
ನೆಟ್ಟಿಗರಿಗೆ ನಟಿಯ ಈ ಸೀರೆ ಲುಕ್ ತುಂಬಾ ಇಷ್ಟವಾಗಿದೆ.
ಸನ್ನಿ ಲಿಯೋನ್ ಮಾಡುವ ಅಡುಗೆ ರುಚಿ ಸವಿಬೇಕಾ?
ಇಲ್ಲಿದೆ ಓದಿ.