ಮಾಡರ್ನ್‌ ಲುಕ್‌ನಲ್ಲಿ ಅಶ್ನಾ ಜವೇರಿ!

ಅಶ್ನಾ ಜವೇರಿ ತಮಿಳು ಸಿನಿಮಾರಂಗದ ಫೇಮಸ್‌ ನಟಿ

2014ರಲ್ಲಿ ಬಿಡುಗಡೆಯಾದ 'ವಲ್ಲವನುಕ್ಕು ಪುಲ್ಲುಂ ಆಯುಧಂ' ಎಂಬ ತಮಿಳು ಸಿನಿಮಾ ಮೂಲಕ ಸಿನಿ ಜರ್ನಿ ಶುರು ಮಾಡಿದ್ರು

ವಲ್ಲವನುಕ್ಕು ಪುಲ್ಲುಂ ಆಯುಧಂ ಸಿನಿಮಾದಲ್ಲಿ ವಾನತಿ ಎಂಬ ಪಾತ್ರದಲ್ಲಿ ಮಿಂಚಿದ್ರು

Aadujeevitham: 10 ದಿನದಲ್ಲಿ 100 ಕೋಟಿ ಗಳಿಸಿದ ಆಡುಜೀವಿತಂ! ಈ ಸಿನಿಮಾಗೆ ಸಂಭಾವನೆಯನ್ನೇ ತಗೊಂಡಿಲ್ಲ ಸಲಾರ್ ನಟ

ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಡರ್ನ್‌ ಫೋಟೋಸ್‌ ಶೇರ್‌ ಮಾಡಿಕೊಂಡಿದ್ದಾರೆ

ನಟಿಯ ಬೋಲ್ಡ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ

ನೆರಳೆ ಬಣ್ಣದ ಮಾಡರ್ನ್‌ ಡ್ರೆಸ್‌ ನಿಜಕ್ಕೂ ನಟಿಗೆ ತುಂಬಾ ಚೆನ್ನಾಗಿ ಕಾಣುತ್ತಿದೆ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

2023ರಲ್ಲಿ MY3 ಎಂಬ ಸಿನಿಮಾ ಮಾಡಿ ಅಭಿಮಾನಿಗಳನ್ನು ರಂಜಿಸಿದ್ರು

ರೀಲ್ಸ್ ರಾಣಿಗೆ ಬಿಡುಗಡೆ ಭಾಗ್ಯ! 11 ದಿನದ ಬಳಿಕ ಜೈಲಿನಿಂದ ಹೊರ ಬಂದ ಸೋನು ಗೌಡ

ಅಭಿಮಾನಿಗಳು ನಟಿಯ ಹೊಸ ಸಿನಿಮಾಗಳಿಗಾಗಿ ಕಾಯುತ್ತಿದ್ದಾರೆ