ಲಿಪ್‌ಸ್ಟಿಕ್ ಪ್ರಿಯರೇ ಎಚ್ಚರ!
ಈ ಯುಗದ ಯುವತಿಯರು ಲಿಪ್‌ಸ್ಟಿಕ್‌ನ ತುಂಬಾ ಇಷ್ಟ ಪಡುತ್ತಾರೆ
ಯುವತಿಯರು ತನ್ನ ತುಟಿಯ ಸೌಂದರ್ಯವನ್ನು ಲಿಪ್‌ಸ್ಟಿಕ್ ಹೆಚ್ಚಿಸುತ್ತದೆ ಎಂದು ಅಂದುಕೊಂಡಿದ್ದಾರೆ
ಆದ್ರೆ ಇದರಿಂದ ಮಾರಕ ಕಾಯಿಲೆ ಬರುತ್ತೆ ಎನ್ನುವುದು ಕೆಲವರಿಗೆ ತಿಳಿದಿಲ್ಲ
ಹೌದು, ಲಿಪ್‌ಸ್ಟಿಕ್ ಹಚ್ಚೋದ್ರಿಂದ ಅಲರ್ಜಿ ಆಗುತ್ತದೆ
ಕ್ಯಾನ್ಸರ್ ಕಾಯಿಲೆ ಬರುತ್ತದೆ
ಮೂತ್ರಪಿಂಡ ವೈಫಲ್ಯ ಆಗುವ ಚಾನ್ಸ್ ಇದೆ
ತುಟಿಯ ನಿಜವಾದ ಬಣ್ಣ ಬದಲಾಗುತ್ತದೆ
ಲಿಪ್‌ಸ್ಟಿಕ್ ಬಳಸುವುದು ಮತ್ತು ವಿಷವನ್ನು ತುಟಿಗೆ ಹಚ್ಚೋದು ಒಂದೇ ಎಂದು ವೈದ್ಯರು ಹೇಳುತ್ತಾರೆ
ಕೂದಲು ತುಂಬಾ ಹೋಗಿದ್ಯಾ? ಮಂಡೆ ಬಿಸಿ ಮಾಡ್ಕೋಬೇಡಿ, ಮನೆಯಲ್ಲೇ ಈ ರೀತಿ ಕಂಡೀಷನರ್ ತಯಾರಿಸಿ
ಇದನ್ನೂ ಓದಿ