ಮಿಚೆಲ್ ಮಾರ್ಷ್‌ ಅವರ ಈ ದುರ್ವತನೆ ನಿಜಕ್ಕೂ ಕ್ರೀಡಾಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕಾಲು ಇಡುವಷ್ಟು ಕೇವಲವಾಗೋಯ್ತಾ ವಿಶ್ವಕಪ್‌ ಅಂತ ಕಿಡಿಕಾರುತ್ತಿದ್ದಾರೆ

ವಿಶ್ವಕಪ್‌ 2023 ಗೆದ್ದಿರುವ ಆಸ್ಟ್ರೇಲಿಯಾಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ವಿಶ್ವಕಪ್‌‌ನಲ್ಲಿ ಅದ್ಭುತ ಪ್ರದರ್ಶನ ನೀಡಿಕೊಂಡಿದ್ದು ಟೀಂ ಇಂಡಿಯಾ, ಫೈನಲ್ ಪಂದ್ಯದಲ್ಲಿ ಎಡವಿದೆ

ಸೋಲಿಗೆ ಕಾರಣಗಳು ಏನೇ ಇರಲಿ, ಸೋಲು ಸೋಲೇ. ಆದರೆ ಟೀಂ ಇಂಡಿಯಾ ವಿಶ್ವಕಪ್‌ ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡಿರೋದಂತೂ ನಿಜ

 ಕಪ್‌ ಗೆದ್ದ ಖುಷಿಯಲ್ಲಿ ಆಸೀಸ್‌ ಆಟಗಾರ ಒಂದು ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

IND vs AUS T20 Series: ಟೀಂ ಇಂಡಿಯಾ ಮುಂದಿನ ಸರಣಿ ಯಾವಾಗ? ಯಾರ ವಿರುದ್ಧ? 2024ರ ವರೆಗಿನ ಸಂಪೂರ್ಣ ವೇಳಾಪಟ್ಟಿ

ಮಿಚೆಲ್ ಮಾರ್ಷ್ಆಸ್ಟ್ರೇಲಿಯಾ ತಂಡದ ಆಟವಾರ ಮಿಚೆಕ್‌ ಮಾರ್ಷ್‌ ವಿಶ್ವಕಪ್‌ ಮೇಲೆ ಕಾಲಿಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ

ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ

ಇದಕ್ಕೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ವಿಶ್ವಕಪ್‌ ಮೇಲೆ ಕಾಲಿಟ್ಟು ದುರಂಹಕಾರ ಮೆರೆದಿದ್ದಾರೆ ಅಂತ ಕಿಡಿಕಾರಿದ್ದಾರೆ

ಗೆಲುವಿಗೆ ಗೌರವ ಕೊಡದವನು, ಗೆದ್ದರೂ ಸೋತಂತೆ ಎಂದಿದ್ದಾರೆ

ಕಪಿಲ್‌ ದೇವ್‌ ನಾಯಕನಾಗಿದ್ದಾಗ ಭಾರತ ವಿಶ್ವಕಪ್‌ ಗೆದ್ದಿತ್ತು. ಆಗ ಕಪೀಲ್‌ ದೇವ್‌ ಆ ಕಪ್‌ನ ತಲೆ ಮೇಲೆ ಇಟ್ಟುಕೊಂಡು ಓಡಾಡಿದ್ದರು

ಅಷ್ಟೇ ಯಾಕೆ ಫುಟ್ಬಾಲ್‌ ಲೆಜೆಂಡ್ ಮೆಸ್ಸಿ ವಿಶ್ವಕಪ್ ಗೆದ್ದಾಗ ಆ ಕಪನ್‌ನ ತಬ್ಬಿಕೊಂಡು ಮಲಗಿದ್ದ ಫೋಟೋ ಕೂಡ ವೈರಲ್ ಆಗಿತ್ತು

ಕಾಲು ಇಡುವಷ್ಟು ಕೇವಲವಾಗಾಯ್ತಾ ವಿಶ್ವಕಪ್‌ ಅಂತ ಕಿಡಿಕಾರುತ್ತಿದ್ದಾರೆ

Team Indiaಗೆ ಗುಡ್ ನ್ಯೂಸ್ , ಭಾರತ ವಿರುದ್ಧ ಟಿ 20 ಸರಣಿಯಿಂದ ಈ ಆಟಗಾರ ಹೊರಗೆ!