ಕೆಜಿಗಟ್ಟಲೆ ಚಿನ್ನ-ಬೆಳ್ಳಿಯಿಂದ ಶ್ರೀರಾಮನ ಪಾದುಕೆ ತಯಾರು!
1 ಕೆಜಿ ಚಿನ್ನ, 9 ಕೆಜಿ ಬೆಳ್ಳಿಯಿಂದ ಸಿದ್ಧವಾಗಿದೆ ಶ್ರೀರಾಮನ ಪಾದುಕೆ!
ಶ್ರೀರಾಮನ ಈ ಚರಣ್ ಪಾದುಕೆಗಳು ಜನವರಿ19, 2024 ರಂದು ಅಯೋಧ್ಯೆಯನ್ನು ತಲುಪುತ್ತವೆ.
ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೆ ಸಿದ್ಧತೆಗಳು ಭರದಿಂದ ಸಾಗಿವೆ.
ಜನವರಿ22 ರ ಮೊದಲು ಅಯೋಧ್ಯೆಯನ್ನು ಅಲಂಕರಿಸಲಾಗುತ್ತದೆ.
ಅದಕ್ಕೂ ಮುನ್ನ ಈ ಪಾದುಕೆಗಳು ದೇಶದ ವಿವಿಧೆಡೆ ಪ್ರವಾಸ ಮಾಡಲಿದೆ.
ಪಾದುಕೆಗಳನ್ನು ಸೋಮನಾಥ ಜ್ಯೋತಿರ್ಲಿಂಗ, ದ್ವಾರಕಾಧೀಶ ನಂತರ ಬದರಿನಾಥಕ್ಕೆ ತೆಗೆದುಕೊಂಡು ಹೋಗಲಾಗುತ್ತೆ.
ಚಿನ್ನ-ಬೆಳ್ಳಿಯಿಂದ ಮಾಡಿದ ಶ್ರೀರಾಮನ ಪಾದುಕೆಗಳನ್ನು ಹೈದರಾಬಾದಿನ ಶ್ರೀಚಲ್ಲ ಶ್ರೀನಿವಾಸ ಶಾಸ್ತ್ರಿ ಸಿದ್ದಪಡಿಸಿದ್ದಾರೆ.
ಭಾನುವಾರ ಈ ಚರಣ ಪಾದುಕೆಗಳನ್ನು ಗುಜರಾತ್ನ ಅಹಮದಾಬಾದ್ಗೆ ತರಲಾಯಿತು.
ವಿಶೇಷವೆಂದರೆ ಶ್ರೀರಾಮನ ಈ ಚರಣ್ ಪಾದುಕೆಗಳು1 ಕೆಜಿ ಚಿನ್ನ ಮತ್ತು 7 ಕೆಜಿ ಬೆಳ್ಳಿಯಿಂದ ಮಾಡಲ್ಪಟ್ಟಿದೆ.