78 ವರ್ಷದ ಬಬಿಯಾ ಹೆಸರಿನ ಮೊಸಳೆ ಸಾವನ್ನಪ್ಪಿದ ಕೆಲವು ತಿಂಗಳ ಬಳಿಕ ಮರಿ ಮೊಸಳೆ ಕಾಣಿಸಿಕೊಂಡಿತ್ತು
ಇದೀಗ ಆ ಮೊಸಳೆಯು ದೇವಾಲಯದ ಪ್ರಾಂಗಣ ಪ್ರವೇಶಿಸಲು ಆರಂಭಿಸಿದೆ
ಈ ಹಿಂದೆ ಇದ್ದ ಬಬಿಯಾ ಮೊಸಳೆ ಕೂಡಾ ದೇವಸ್ಥಾನದ ಪ್ರಾಂಗಣಕ್ಕೆ ಬರುತ್ತಿತ್ತು
ಅಷ್ಟೇ ಸೌಮ್ಯ ರೀತಿಯಲ್ಲಿ ಹಿಂದಿರುತ್ತಿದ್ದು, ಶುದ್ಧ ಸಸ್ಯಾಹಾರಿ ಮೊಸಳೆ ಆಗಿದ್ದ ಬಬಿಯಾ ದೇವಸ್ಥಾನದ ನೈವೇದ್ಯವನ್ನೇ ಆಹಾರವಾಗಿ ಸೇವಿಸುತ್ತಿತ್ತು
ಈ ಮರಿ ಮೊಸಳೆಗೂ ಬಬಿಯಾ ಎಂದೇ ಹೆಸರಿಸಲಾಗಿದೆ
ಶುಕ್ರವಾರ ಅಚ್ಚರಿ ಎಂಬಂತೆ ದೇವಾಲಯದ ಪ್ರಾಂಗಣ ಪ್ರವೇಶಿಸಿದೆ
ಹೊಸ ಬಬಿಯಾ ಎಂಟ್ರಿ ಕಂಡು ಭಕ್ತರು ಖುಷಿ ಜೊತೆಗೆ ದೇವರ ಕಾರಣಿಕ ಎಂದು ನಂಬಿದ್ದಾರೆ
ಒಂದಿಷ್ಟು ಹೊತ್ತು ಪ್ರಾಂಗಣದಲ್ಲಿ ವಿಶ್ರಾಂತಿ ಪಡೆದು ಬಳಿಕ ಹಿಂತಿರುಗಿದೆ
Darshan-Pavithara: ಪವಿತ್ರಾ ಗೌಡ ಮನೆಯ ಇಂಚಿಂಚೂ ಬಿಡದೆ ಜಾಲಾಟ! ಪೊಲೀಸ್ ಅಧಿಕಾರಿಗಳಿಗೆ ಸಿಕ್ಕಿದ್ದೇನು ಗೊತ್ತಾ?