ಬ್ಯಾಚುಲರ್ ಪಾರ್ಟಿಯ ಥೈಲ್ಯಾಂಡ್ ಬ್ಯೂಟಿ! 

ಆಚಾರ ಕಿರ್ಕ್ ರಿಯಾಕ್ಷನ್‌ ವಿಡಿಯೋ ಮಾಡೋ ಮೂಲಕ ಫೇಮಸ್‌ ಆದವರು

ಇವರ ಕ್ರಿಯೆಟಿವಿಟಿ ವಿಡಿಯೋ ನೋಡೋಕೆ ಸಾವಿರಾರು ಜನ ಕಾಯುತ್ತಿರುತ್ತಾರೆ

ಇವರು ಹೆಚ್ಚಾಗಿ ಇಂಗ್ಲೀಷ್‌ ಭಾಷೆಯ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ

South Actress: ತನಗಿಂತ 6 ವರ್ಷ ಕಿರಿಯ 19 ವರ್ಷದ ಯುವಕನ ಜೊತೆ ರೊಮ್ಯಾನ್ಸ್! ಫೋಟೋ ಲೀಕ್ ಆದಾಗ ಸಿಕ್ಕಿಬಿದ್ದಿದ್ರು ಈ ನಟಿ

ನಟನೆ ಮಾತ್ರವಲ್ಲದೆ ಕೆಲವು ಸಿನಿಮಾಗಳಿಗೆ ನಿರ್ಮಾಪಕಿ ಆಗಿದ್ದಾರೆ

ಕನ್ನಡದ ಬ್ಯಾಚುರಲ್‌ ಪಾರ್ಟಿ ಸಿನಿಮಾದಲ್ಲಿ ಆಚಾರ ಕಿರ್ಕ್‌ ಸೂಪರ್‌ ಆಗಿ ಆ್ಯಟ್‌ ಮಾಡಿದ್ದಾರೆ

ನಟಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ತಮ್ಮ ಸಿನಿಮಾದ ಅಪ್ಡೇಟ್‌ಗಳನ್ನ ನೀಡುತ್ತಿರುತ್ತಾರೆ

Rashmika Mandanna: ಹಸಿರು ಸೀರೆ ಉಟ್ಟ ಶ್ರೀವಲ್ಲಿಯ ಖಡಕ್ ಲುಕ್! ಪುಷ್ಪರಾಜ್​​​ಗೆ ತಕ್ಕ ಹೆಂಡ್ತಿ ಎಂದ ನೆಟ್ಟಿಗರು

ಹಾಗೆ ತಮ್ಮ ಕ್ಯೂಟ್‌ ಫೋಟೋಸ್‌ಗಳನ್ನು ಸಹ ಶೇರ್‌ ಮಾಡುತ್ತಿರುತ್ತಾರೆ