ಬಾಲರಾಮ ಶಾಲೆಗೆ ಬಂದ ಸುದ್ದಿ ಭಾರೀ ಸದ್ದು ಮಾಡಿದೆ

ಹೌದು ಚಿಕ್ಕೋಡಿಯ ಶಾಲೆಯೊಂದರಲ್ಲಿ ಪರೀಕ್ಷೆ ಬರೆಯಲು ಬಾಲರಾಮ ಆಗಮಿಸಿದ್ದಾನೆ

ರಾಮನ ವೇಷ ಧರಿಸಿ ಪರೀಕ್ಷೆಗೆ ಆಗಮಿಸಿದ ಬಾಲಕನ ಫೋಟೋ, ವಿಡಿಯೋ ವೈರಲ್​ ಆಗಿದೆ

12 ವರ್ಷದ ಬಾಲಕ ಶ್ರೀಶಾಂತ್ ಕೋಟಿಹಾಳ ವಿಶಿಷ್ಟ ಭಕ್ತಿಯನ್ನು ಮೆರೆದಿದ್ದಾನೆ

ಹೇಳಿದ್ದು ಮೂರೇ ದಿನ, ಪಾಲಿಸಿದ್ದು 11 ದಿನ! ಅದಕ್ಕೆ ಎಲ್ಲರಿಗೂ ಇಷ್ಟ ಮೋದಿ!

ಶ್ರೀಶಾಂತ್ ಶಾಲೆಯಲ್ಲಿ ಸರಣಿ ಪರೀಕ್ಷೆ ಇದ್ದುದರಿಂದ  ರಾಮನ ವೇಷ ಧರಿಸಿಯೇ ಶಾಲೆಗೆ ಬಂದಿದ್ದಾನೆ 

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಸಂಸ್ಕೃತಿ ಕೋಚಿಂಗ್ ಸೇಂಟರ್ ಇದಕ್ಕೆ ಸಾಕ್ಷಿಯಾಯ್ತು

ಇಂದು ರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ರಾಮನ್ ವೇಷ ಧರಿಸಿದ್ದ ಬಾಲಕ ಅದೇ ವೇಷದಲ್ಲಿ ಶಾಲೆಗೆ ಬಂದು ಪರೀಕ್ಷೆ ಬರೆದಿದ್ದಾನೆ

ರಾಮನ ವೇಷ ಧರಿಸಿ ಶಾಲೆಗೆ ಬರುತ್ತಿದ್ದಂತೆ ಹೂವಿನ ಹಾಸಿಗೆ ಮೂಲಕ ಸಹಪಾಠಿಗಳು ಬರಮಾಡಿಕೊಂಡಿದ್ದಾರೆ

ಜೈ ಶ್ರೀರಾಮ ಎಂದು ಘೋಷಣೆಯೊಂದಿಗೆ ಪಾದ ಪೂಜೆ ಮಾಡಿ ಶಾಲೆಗೆ ಬಂದ ರಾಮನನ್ನು ಸ್ವಾಗತಿಸಿದ್ದಾರೆ

ಚಿಕ್ಕೋಡಿ ಶಾಲೆಯಲ್ಲಿ ನಡೆದ ಈ ಸನ್ನಿವೇಷ ಎಂದಿಗೂ ಮರೆಯಲು ಸಾದ್ಯವಿಲ್ಲ ಎಂದಿದ್ದಾರೆ ಶಿಕ್ಷಕರು