1 ವರ್ಷದಲ್ಲಿ 40 ಕೆಜಿ ತೂಕ ಇಳಿಸಿಕೊಂಡ ನಟಿ!
ಜಿಮ್, ವರ್ಕೌಟ್ ಮಾಡದೇ ಸಣ್ಣ ಆಗಿದ್ದೇಗೆ ಈ ಬ್ಯೂಟಿ?
ರೂನಾ ಖಾನ್ Social Mediaದಲ್ಲಿ ಅಪಾರ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ.
ಒಮ್ಮೆ ನಟಿ ರೂನಾ ಖಾನ್ ತೂಕ105 ಕೆಜಿಗೆ ಏರಿತು.
ನಟಿ ರುನಾ ಖಾನ್ ಒಂದೇ ವರ್ಷದಲ್ಲಿ 39 ಕೆಜಿ ತೂಕ ಇಳಿಸಿಕೊಂಡು ಸ್ಲಿಮ್ ಆಗಿದ್ದಾರೆ.
ನಟಿ ರೂಖಾ ಖಾನ್ ನಿತ್ಯ ಬೆಳಗಿನ ಜಾವ ಶುಂಠಿ ಸೇರಿಸಿದ ನೀರನ್ನು ಕುಡಿಯುತ್ತಿದ್ದರು.
ನಟಿ ತೂಕ ಇಳಿಸಿಕೊಳ ಲು ಸೂಕ್ತ ಡಯೆಟ್ ಫಾಲೋ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ನಟಿ ಮನೆಯ ಆಹಾರವನ್ನು ತಿನ್ನುತ್ತಾ ಸುಲಭವಾಗಿ ತೂಕ ಇಳಿಸಬಹುದು ಎಂದಿದ್ದಾರೆ.
'ಬೋಧ್' ವೆಬ್ ಸರಣಿಗಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು.
'ಬೋಧ್' ವೆಬ್ ಸರಣಿಯನ್ನುOTT ಪ್ಲಾಟ್ಫಾರ್ಮ್ ಹೋಚಿಹೈನಲ್ಲಿ ಬಿಡುಗಡೆ ಮಾಡಲಾಯಿತು.
'ಟಾಕ್ಸಿಕ್' ಮೂಲಕ ನಿರ್ಮಾಪಕರಾದ ರಾಕಿ ಭಾಯ್!
ಇಲ್ಲಿದೆ ಓದಿ.