ತಿಗಣೆ ಅಂದ್ರೆ ಜನ ಬೆಚ್ಚಿಬೀಳುತ್ತಾರೆ, ಯಾಕಂದ್ರೆ ತಿಗಣೆಯ ಕಾಟ ಭಯಂಕರವಾಗಿರುತ್ತದೆ
ತಿಗಣೆ ಕಾಟ ಹೆಚ್ಚಾದ್ರೆ ನೆಮ್ಮದಿಯೇ ಹಾಳಾಗುತ್ತದೆ, ಅಷ್ಟು ಮಾತ್ರವಲ್ಲ ಇದರ ಕಡಿತದಿಂದ ಇಂತಹ ರೋಗಗಳು ಸಹ ಬರುತ್ತದೆ
ಹಾಗಿದ್ರೆ ಯಾವ ರೋಗಗಳು ಬರುತ್ತದೆ ಅಂತ ತಿಳಿಯೋಣ ಬನ್ನಿ
ತಿಗಣೆ ಕಡಿತದಿಂದ ತುರಿಕೆ ಶುರುವಾಗುತ್ತದೆ
ಮೊಡವೆ, ದದ್ದು, ಉರಿಯೂತದ ಸಮಸ್ಯೆ ಆರಂಭವಾಗುತ್ತದೆ
ಉಸಿರಾಟದ ತೊಂದರೆಯಾಗುತ್ತದೆ
ತಿಗಣೆ ಕಡಿತದಿಂದ ನಾಲಿಗೆ ಊದಿಕೊಳ್ಳುತ್ತದೆ
ಮೈಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ
ಜ್ವರ ಬರುತ್ತದೆ
ಅನಿಯಮಿತ ಹೃದಯ ಬಡಿತ, ತೀವ್ರ ಅನಾರೋಗ್ಯದ ಭಾವನೆ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತದೆ
ಗರ್ಭಿಣಿಯರೇ ಕೆಮ್ಮಿನ ಸಮಸ್ಯೆ ಕಾಡ್ತಿದೆಯಾ? ಈ ಮನೆಮದ್ದುಗಳನ್ನ ಮಾಡಿ ಸಾಕು