ಬೀಟ್ರೂಟ್ ಜ್ಯೂಸ್ ಕುಡಿದ್ರೆ ದೂರವಾಗುತ್ತೆ ಈ ಎಲ್ಲಾ ರೋಗಗಳು!
ಸುಸ್ತಾದಾಗ ಒಂದು ಲೋಟ ಬೀಟ್ರೂಟ್ ಜ್ಯೂಸ್ ಕುಡಿಯುವಂತೆ ವೈದ್ಯರು ಸಲಹೆ ನೀಡುತ್ತಾರೆ.
ಬೀಟ್ರೂಟ್ ದೇಹಕ್ಕೆ ಪೌಷ್ಟಿಕಾಂಶವನ್ನು ಒದಗಿಸುತ್ತದೆ, ಶಕ್ತಿಯನ್ನು ಹೆಚ್ಚಿಸುತ್ತದೆ,
ರಕ್ತದ ಕೊರತೆ, ಹೃದ್ರೋಗ ಮತ್ತು ಕ್ಯಾನ್ಸರ್ ತಡೆಗಟ್ಟಲು ಕೂಡ ಸಹಕಾರಿ ಆಗಿದೆ.
ಚಳಿಗಾಲದಲ್ಲಿ ಮಾತ್ರವಲ್ಲ ಬೀಟ್ರೂಟ್ ಅನ್ನು ಎಲ್ಲಾ ಸೀಸನ್ನಲ್ಲಿ ತಿನ್ನಬಹುದು.
ಬೆಳಗ್ಗೆ ಹೊತ್ತು ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಬೀಟ್ರೂಟ್ನಲ್ಲಿ ವಿಟಮಿನ್, ಕ್ಯಾಲ್ಸಿಯಂ, ಕೆಲ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿದೆ.
ಬೀಟ್ರೂಟ್ ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇತರ ತರಕಾರಿಗಳೊಂದಿಗೆ ಬೀಟ್ರೂಟ್ ಸೇವಿಸುವುದು ತುಂಬಾ ಪ್ರಯೋಜನಕಾರಿ ಆಗಿದೆ.
ಬೀಟ್ರೂಟ್ ತಿನ್ನುವುದು ಕೆಲವು ರೀತಿಯ ಕ್ಯಾನ್ಸರ್ ಅನ್ನು ತಡೆಯುತ್ತದೆ.
ಬೆಳಗ್ಗೆ ಹೊತ್ತು ಬ್ರೇಕ್
ಫಾಸ್ಟ್ ಗೆ ಮೊಟ್ಟೆ ತಿನ್ನಬಹುದಾ?
ಇಲ್ಲಿದೆ ನೋಡಿ!