ವೀಳ್ಯದೆಲೆಯ ಪ್ರಯೋಜನಗಳಿವು!
ವೀಳ್ಯದೆಲೆಯ ಪ್ರಯೋಜನಗಳಿವು!
ವೀಳ್ಯದೆಲೆಯಲ್ಲಿ ಉತ್ಕರ್ಷಣ ನಿರೋಧಕ ತುಂಬಾ ಹೆಚ್ಚಿವೆ

ವೀಳ್ಯದೆಲೆ ನಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ ಎಂಬ ಬಗ್ಗೆ ಅನೇಕ ಮಂದಿಗೆ ತಿಳಿದಿಲ್ಲ

ವೀಳ್ಯದೆಲೆ ಉಪಯೋಗಿಸಿಕೊಂಡು ನಾವು ಕಾಂತಿಯುತ ಚರ್ಮ ಪಡೆಯಬಹುದು

ವೀಳ್ಯದೆಲೆಗೆ ಒಂದು ಚಮಚ ಜೇನುತುಪ್ಪವನ್ನು ಸವರಿ ಅವುಗಳನ್ನು ನಿಮ್ಮ ಮುಖದ ಮೇಲೆ ಇರಿಸಿ

15 ನಿಮಿಷದ ಬಳಿಕ ಅವುಗಳನ್ನು ತೆಗೆದು, ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ

ವೀಳ್ಯದೆಲೆಯನ್ನು ಪೇಸ್ಟ್ ಮಾಡಿ ಅದರ ರಸಕ್ಕೆ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಬಹುದು

ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಹೊಸ ತ್ವಚೆ ಮಾತ್ರವಲ್ಲದೇ ಕಾಂತಿಯುತ ತ್ವಚೆಯೂ ನಿಮ್ಮದಾಗುತ್ತದೆ

ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿ, ನೀರು ತಣ್ಣಗಾದ ನಂತರ ಮುಖ ತೊಳೆಯುವುದು ಸಹ ತುಂಬಾ ಪ್ರಯೋಜನಕಾರಿಯಾಗಿದೆ

ವೀಳ್ಯದೆಲೆ ರಸವನ್ನು ಬಿಸಿ ಮಾಡಿ ತಣ್ಣಗಾದ ನಂತರ ಜೇನುತುಪ್ಪದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖದ ಮೇಲಿನ ಕಲೆಗಳು ಮಾಯವಾಗುತ್ತವೆ