ಕ್ಯಾರೆಟ್ ಜ್ಯೂಸ್ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ
ಪ್ರತಿದಿನ ವೆಜಿಟೇಬಲ್ ಜ್ಯೂಸ್ ಕುಡಿಯಲು ಆರಂಭಿಸಿದರೆ, ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು
ಬೀಟಾ ಕ್ಯಾರೋಟಿನ್, ಆಂಟಿ-ಆಕ್ಸಿಡೆಂಟ್ಗಳು, ವಿಟಮಿನ್ ಸಿ, ವಿಟಮಿನ್ ಕೆ ಇದರಲ್ಲಿದೆ
ಕಬ್ಬಿಣದಂತಹ ಖನಿಜಗಳು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.
ಹಸಿವನ್ನು ದೀರ್ಘಕಾಲದವರೆಗೆ ನಿಯಂತ್ರಿಸಬಹುದು ಮತ್ತು ಹೆಚ್ಚು ಹೊಟ್ಟೆ ತುಂಬಿರುತ್ತದೆ
ಕ್ಯಾರೆಟ್ ನಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.
ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಪ್ರತಿದಿನ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ತ್ವಚೆಯು ಆರೋಗ್ಯಕರವಾಗಿರುತ್ತದೆ.
ಕ್ಯಾರೇಟ್
ನಿಂದ ನಿಮ್ಮ ಕಣ್ಣಿಗೂ ತುಂಬಾ ಒಳ್ಳೆಯದು. ವಾರದಲ್ಲಿ 2 ಬಾರೀ ಆದ್ರು ತಿನ್ನಿ
ವೈದ್ಯರು ಕೂಡ ಇದನ್ನೇ ಸಲಹೆ ಮಾಡುತ್ತಾರೆ. ಕ್ಯಾರೇಟ್
ನಿಂದ ಹಲವು ಪ್ರಯೋಜನಗಳು ಇವೆ