ಪತ್ನಿಯನ್ನು ತಬ್ಬಿಕೊಂಡು ಮಲಗುವುದರಿಂದ ಏನು ಪ್ರಯೋಜನವಿದೆ?
ಸಹಜವಾಗಿಯೇ ಹಗ್ ಮಾಡುವುದೆಂದರೆ ಅದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.
ಅದರಲ್ಲೂ ಪತಿ-ಪತ್ನಿ ತಬ್ಬಿಕೊಂಡು ಮಲಗುವುದು ತುಂಬಾ ಆರೋಗ್ಯಕರ ಅಭ್ಯಾಸ.
ಪತಿ ಪತ್ನಿ ತಬ್ಬಿಕೊಂಡು ಮಲಗಿದರೆ ಬೆಳಗ್ಗೆ ಬೆಡ್
ನಿಂದ ಏಳುವಾಗ ಕಾಡುವ ತಲೆನೋವು ಸುಳಿಯುವುದಿಲ್ಲ.
ನೀವು ನಿಮ್ಮ ಸಂಗಾತಿಯನ್ನು ತಬ್ಬಿಕೊಂಡು ಮಲಗಿದರೆ ಜ್ವರ ಬರುವ ಸಾಧ್ಯತೆ ತುಂಬಾ ಕಡಿಮೆ.
ಈ ರೀತಿ ಹಗ್ ಮಾಡುವುದು ಸಂಪತಿ ಮಧ್ಯೆ ಪಾಸಿಟಿವ್ ಎನರ್ಜಿ ಶೇರ್ ಆಗುವಂತೆ ಮಾಡುತ್ತದೆ.
ದಂಪತಿ ಪರಸ್ಪರ ಹಗ್ ಮಾಡಿ ಮಲಗುವುದರಿಂದ ನಿಮ್ಮ ಇರಿಟೇಷನ್ ಮಾಯವಾಗುತ್ತದೆ.
ಹಗ್ ನಿಮ್ಮನ್ನು ತುಂಬಾ ರಿಲ್ಯಾಕ್ಸ್ ಫೀಲ್ ಆಗುವಂತೆ ಮಾಡುತ್ತದೆ.
ನೀವು ಪರಸ್ಪರ ತಬ್ಬಿಕೊಂಡು ಮಲಗಿದರೆ ಕೆಟ್ಟ ಕನಸುಗಳು ಬರುವುದಿಲ್ಲ.
ಹಗ್ ಮಾಡಿ ಮಲಗುವುದು ಆರೋಗ್ಯ ದೃಷ್ಟಿಯಿಂದಲೂ ತುಂಬಾ ಉತ್ತಮ.
ಹಾಸಿಗೆಯಲ್ಲಿ ಸಂಗಾತಿಯನ್ನು ಹೀಗೆ ತೃಪ್ತಿಪಡಿಸಿ
ಇಲ್ಲಿದೆ ನೋಡಿ!