Bengaluru ಫೇಮಸ್ ತಿಂಡಿಗಳು

ಸಿಲಿಕಾನ್ ಸಿಟಿಯಲ್ಲಿ ಸಿಗುತ್ತೆ ಸ್ಪೆಷಲ್ ಆಹಾರಗಳು

ಇಲ್ಲಿ ಎಲ್ಲಾ ಬಗೆಯ ಆಹಾರ ಸಿಗುತ್ತದೆ

ರಾಜಧಾನಿಯಲ್ಲಿ ಎಲ್ಲಾ ಭಾಗದ ಜನರಿದ್ದಾರೆ.

ಆದ್ದರಿಂದ ಇಲ್ಲಿ ನಿಮ್ಮ ಭಾಗದ ಆಹಾರ ಸಿಗುತ್ತೆ

ಅದರಲ್ಲಿಯೂ ಕೆಲ ತಿಂಡಿ ಎಲ್ಲಾ ಕಡೆಯೂ ಸಿಗುತ್ತದೆ

ಒಂದು ರೀತಿ ಈ ತಿಂಡಿಗಳು ಅಂದ್ರೆ ಎಲ್ಲರಿಗೂ ಇಷ್ಟ

ಇಲ್ಲಿದೆ ಬೆಂಗಳೂರಲ್ಲಿ ಸಿಗೋ ತಿಂಡಿಗಳ ಪಟ್ಟಿ

ಇದು ಆಪರೇಷನ್ ಕಾಂಗ್ರೆಸ್ ಅಲ್ಲ!   Iಈ ಸುದ್ದಿ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

ಇಡ್ಲಿ ಜೊತೆ ಉದ್ದಿನ ಮತ್ತು ಮಸಾಲೆ ವಡೆ

ಬಗೆ ಬಗೆಯ ದೋಸೆ ಮತ್ತು ಆಲೂ ಪಲ್ಯ

ಚಿತ್ರಾನ್ನ, ಪುಲಾವ್ ಜೊತೆಗೆ ಚಟ್ನಿ ಇರಲೇಬೇಕು

ಸಿಹಿ ಮತ್ತು ಖಾರಾ ಪೊಂಗಲ್ ಸವಿಯಲೇಬೇಕು

ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಗರಿ ಗರಿಯಾದ ಪೂರಿ-ಸಾಗು ಎಲ್ಲರಿಗೂ ಇಷ್ಟವಾಗುತ್ತೆ

ಉಪ್ಪಿಟ್ಟು-ಕೇಸರಿ ಬಾತ್ ಬಗೆ ಬಗೆ ರುಚಿಗಳಲ್ಲಿ ಸಿಗುತ್ತೆ