ದೈಹಿಕ ಸಂಪರ್ಕವು ಬಹುತೇಕ ಪ್ರತಿಯೊಬ್ಬರ ಜೀವನದ ಒಂದು ಭಾಗವಾಗಿದೆ
ಒತ್ತಡವನ್ನು ನಿವಾರಿಸಲು ಉತ್ತಮ ಮಾರ್ಗವಾಗಿದೆ
ಮಿಲನದ ವೇಳೆ ಎಂಡಾರ್ಫಿನ್ ಬಿಡುಗಡೆಯಾಗಿ ಒತ್ತಡವನ್ನು ನಿವಾರಿಸುತ್ತದೆ
ಶೃಂಗಾರವು ಮಹಿಳೆಯರ ಮನಸ್ಥಿತಿ ಸುಧಾರಿಸಿ, ಖಿನ್ನತೆಯನ್ನು ಕಡಿಮೆ ಮಾಡುತ್ತದೆ
ಶೃಂಗಾರದಲ್ಲಿ ತೊಡಗುವ ಮಹಿಳೆಯರ ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ
ಮಿಲನ ಹೃದಯವನ್ನು ಬಲಪಡಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ
ದೈಹಿಕ ಸಂಪರ್ಕವು ನಿಮಗೆ ವಿಶ್ರಾಂತಿ ಮತ್ತು ಉತ್ತಮ ನಿದ್ರೆಯನ್ನು ನೀಡುತ್ತದೆ
ಎಂಡಾರ್ಫಿನ್ ತಲೆನೋವು, ಮುಟ್ಟಿನ ಸೆಳೆತ ಮತ್ತು ಇತರ ನೋವುಗಳನ್ನು ದೂರ ಮಾಡುತ್ತೆ
ನಿಯಮಿತವಾಗಿ ಸಂಭೋಗವು ಆರೋಗ್ಯಕರ ಕಾಮವನ್ನು ಕಾಪಾಡಿಕೊಳ್ಳಲು ಸುಲಭವಾಗುತ್ತೆ
ಸಂಗಾತಿಯೊಂದಿಗೆ ಅನ್ಯೋನ್ಯತೆ, ಸಂವಹನ, ಸಂಪರ್ಕವನ್ನು ಹೆಚ್ಚಿಸುತ್ತದೆ
ಫ್ರಿಜ್ನಲ್ಲಿಟ್ಟ ನಿಂಬೆ ಹಣ್ಣು ಬಳಸಬಾರದಾ?
ಇದನ್ನೂ ಓದಿ