ಸಾಲು ಸಾಲು ಹಬ್ಬಗಳು ಬಂದಿವೆ.

ಹಬ್ಬಕ್ಕೆ ಈ ರೀತಿಯ ರೇಷ್ಮೆ ಸೀರೆ ಖರೀದಿಸಿ.

ಕಾಂಚೀಪುರಂ ಸಿಲ್ಕ್ ಸೀರೆ-ಹಳದಿ ಬಣ್ಣದ ಈ ಸೀರೆ ಪಿಂಕ್ ಬಾರ್ಡರ್ ಹೊಂದಿದೆ. ಇದು ಚೆನ್ನಾಗಿರುತ್ತೆ.

ಬನಾರಸಿ ಸಿಲ್ಕ್ ಸೀರೆಗಳು- ನೇರಳೆ ಬಣ್ಣದಲ್ಲಿರುವ ಈ ಸೀರೆ ಎಲ್ಲರಿಗೂ ಮ್ಯಾಚ್ ಆಗುತ್ತೆ. 

ಕಚ್ಚಾ ಸಿಲ್ಕ್ ಸೀರೆಗಳು-ಪ್ಯಾಲೆಟ್ ಬೀಜ್ ಬಣ್ಣದ್ದು. ಸುಂದರವಾಗಿ ಕಾಣ್ತೀರಿ.

ಮೈಸೂರು ಸಿಲ್ಕ್ ಸೀರೆ- ರಾಯಲ್ ಬ್ಲೂ ಮತ್ತು ಪಿಂಕ್ ಬಾರ್ಡರ್ ಚೆನ್ನಾಗಿರುತ್ತೆ.

ಪೋಚಂಪಲ್ಲಿ ಅಥವಾ ಪಟೋಲಾ ಸಿಲ್ಕ್- ಬ್ಲ್ಯಾಕ್ ಅಂಡ್ ವೈಟ್ ಹಳದಿ ಸೀರೆ

ಕಾಂಚೀಪುರಂ ಸಿಲ್ಕ್ ಜಾಲ್-ಬೇಬಿ ಪಿಂಕ್. ಎಲ್ಲರಿಗೂ ಮ್ಯಾಚ್ ಆಗುತ್ತೆ.

ಚೆಕ್ಸ್ ನೇವಿ ಬ್ಲೂ ಸೀರೆ- ಕಾಂಚೀಪುರಂ ಸಿಲ್ಕ್ ಸೀರೆ

ಕುಪ್ಪಡಂ ಸಿಲ್ಕ್ ಬುಟ್ಟಿಸ್ ರೆಡ್ ಸೀರೆ- ಈ ಸೀರೆಯನ್ನು ಟ್ರೈ ಮಾಡಬಹುದು