ಸ್ಯಾಂಡಲ್‌ವುಡ್‌ ಭೂಮಿ ಶೆಟ್ಟಿ ಹೊಸ ರೀತಿಯ ಫೋಟೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ

ಹೊಸ ರೀತಿಯ ಅಂದ್ರೆ ಕೊಂಚ ಜಾಸ್ತಿನೇ ಬೋಲ್ಡ್ ಆಗಿಯೇ ಹೊಳೆಯುತ್ತಿದ್ದಾರೆ

ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿಯೇ ವಿಶೇಷ ಫೋಟೋಗಳನ್ನ ಹಂಚಿಕೊಳ್ಳುತ್ತಾರೆ

ಭೂಮಿ ಶೆಟ್ಟಿ ಫೋಟೋಗಳಲ್ಲಿ ಗ್ರಾಮರ್ ಏನೂ ಇರೋದಿಲ್ಲ. ಎಕ್ಸಪೋಸ್ ಇದೆ ಅಂತ ಅನಿಸೋದಿಲ್ಲ

ಆದರೆ ಧರಿಸೋ ಬಟ್ಟೆಗಳು ಅದ್ಯಾಕೋ ಬೋಲ್ಡ್ ಅನಿಸುತ್ತವೆ. ಅದು ಬಿಟ್ರೆ, ಈಗೀನ ಈ ಫೋಟೋಗಳಲ್ಲಿ ಡ್ರೆಸ್ ಅಷ್ಟೇ ಬೋಲ್ಡ್ ಅನಿಸುತ್ತದೆ

ಅದು ಬಿಟ್ರೆ, ಭೂಮಿ ಶೆಟ್ಟಿ ಎಕ್ಸಪ್ರೆಷನ್‌ನಲ್ಲಿ ಅದು ಕಂಡು ಬರೋದಿಲ್ಲ ನೋಡಿ

ಭೂಮಿ ಶೆಟ್ಟಿ ಸದ್ಯದ ಈ ಫೋಟೋಗಳಲ್ಲಿ ಒಂದು ವಿಶೇಷ ಸೆಳೆತ ಇದೆ. ಅದು ಭೂಮಿ ಕೊಟ್ಟಿರೋ ಎಕ್ಸಪ್ರೆಷನ್‌ ಅಂತಲೇ ಹೇಳಬಹುದು

ಅದಕ್ಕೂ ಹೆಚ್ಚಾಗಿ ಇಲ್ಲಿ ಭೂಮಿ ಮೊಗದಲ್ಲಿ ಏನೋ ಒಂದು ನೋವು ಕಾಣಿಸುತ್ತಿದೆ

ಪ್ರಣಿತಾ ಸುಭಾಷ್ ಬೋಲ್ಡ್​ ಫೋಟೋಸ್​! ನಟಿ ಕಣ್ಸನ್ನೆಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್​

ಬಹುಶಃ ಈ ಒಂದು ಫೋಟೋ ಶೂಟ್‌ನ ಕಾನ್ಸೆಪ್ಟ್‌ ಅದೇನೇ ಆಗಿರಬಹದು ಅನಿಸುತ್ತಿದೆ

ಭೂಮಿ ಶೆಟ್ಟಿ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.

ಶರತಲು ವರ್ತಿಸ್ತಾಯಿ ಅನ್ನೋ ಈ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ಮೊನ್ನೆ ಮೊನ್ನೆ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ

ಈ ಮೂಲಕ ಭೂಮಿ ಶೆಟ್ಟಿ ಮೊದಲ ಬಾರಿಗೆ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ ಅಂತಲೇ ಹೇಳಬಹುದು

Mrunal Thakur: ಮೃಣಾಲ್ ಠಾಕುರ್​ಗೂ ಆಗಿದೆ ಬಾಡಿ ಶೇಮಿಂಗ್ ಅನುಭವ, ಗ್ಲಾಮರಸ್ ಪಾತ್ರಕ್ಕೆ ನೋ ಎಂದಿದ್ಯಾಕೆ ಸೀತಾ ಮಹಾಲಕ್ಷ್ಮಿ?