ಅನೇಕ ಜನರಿಗೆ ಐಫೋನ್ ಒಮ್ಮೆಯಾದ್ರೂ ಖರೀದಿಸ್ಬೇಕೆಂದು ಆಸೆ ಪಡ್ತಾರೆ

ಪ್ರಸ್ತುತ, ಫ್ಲಿಪ್‌ಕಾರ್ಟ್‌ನ 'ಬಿಗ್ ದೀಪಾವಳಿ' ಮಾರಾಟದ ಭಾಗವಾಗಿ iPhone 14 ನಲ್ಲಿ ಭಾರೀ ರಿಯಾಯಿತಿ ಲಭ್ಯವಿದೆ

ಫ್ಲಿಪ್‌ಕಾರ್ಟ್ SBI ಕ್ರೆಡಿಟ್ ಕಾರ್ಡ್ ಮೂಲಕ ಕೇವಲ ರೂ.51,999ಕ್ಕೆ ಹೊಂದಬಹುದು

ಕ್ರೆಡಿಟ್ ಕಾರ್ಡ್ ಇಲ್ಲದವರೂ ಐಫೋನ್ 14 ಅನ್ನು 55,999 ರೂ.ಗೆ ಖರೀದಿಸಬಹುದು

'ಬಿಗ್ ದೀಪಾವಳಿ' ಮಾರಾಟವು ಇಂದು ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಲೈವ್ ಆಗಿ ತೆರೆಯುತ್ತದೆ

ಉಳಿದವರಿಗೆ ನವೆಂಬರ್ 2 ರಿಂದ ಸೇಲ್ ಆರಂಭವಾಗಲಿದೆ

ಐಫೋನ್ 14 ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ರೂ 55,999 ಗೆ ಪಟ್ಟಿ ಮಾಡಲಾಗಿದೆ

ನಿನ್ನೆ ಈ ಫೋನ್ ರೂ.62,000ಕ್ಕೆ ಲಭ್ಯವಿತ್ತು ಆದ್ರೆ ಇಂದು ಅಗ್ಗವಾಗಿದೆ

ನೀವು SBI ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ನೀವು ರೂ.4,000 ರಿಯಾಯಿತಿಯನ್ನು ಪಡೆಯಬಹುದು

ಈ ಕೊಡುಗೆಯನ್ನು ಬಳಸಿದರೆ, iPhone 14 ನ ಒಟ್ಟು ಬೆಲೆ ರೂ.51,999 ಕ್ಕೆ ಇಳಿಯುತ್ತದೆ