25 ಕೋಟಿ ಲಾಟರಿ ವಿಜೇತನಿಗೆ ಬಿಗ್‌ ಶಾಕ್‌!

ಕೋಟಿ ಹಣದ ಆಸೆಗೆ ಹತ್ತಾರು ವರ್ಷದಿಂದ ಲಾಟರಿ ಟಿಕೆಟ್‌ ಖರೀದಿ ಮಾಡ್ತಾ ಇದ್ದ ಅಲ್ತ್‌ಫ್‌ 

ಕೊನೆಗೂ 2024ರಲ್ಲಿ ಅಲ್ತ್‌ಫ್‌ ಲಾಟರಿ ಹೊಡೆದು ಬಿಟ್ಟಿದ್ದಾರೆ

25 ಕೋಟಿಯ ಒಡೆಯನಾದ ಅಲ್ತ್‌ಫ್‌ಗೆ ಕರ್ನಾಟಕದ ಜನ ಅಭಿನಂದನೆಯನ್ನು ತಿಳಿಸಿದ್ರು

ಆದ್ರೆ ಇದೀಗ ಅಲ್ತ್‌ಫ್‌ಗೆ ಬಿಗ್‌ ಶಾಕಿಂಗ್‌ ವಿಚಾರವೊಂದು ತಿಳಿದಿದೆ

ಈ ಶಾಕಿಂಗ್‌ ವಿಚಾರದಿಂದ ಅಲ್ತ್‌ಫ್‌ 25 ಕೋಟಿ ಕನಸು ಸಣ್ಣ ಮಟ್ಟಿನಲ್ಲಿ ಕನಸಾಗಿಯೇ ಉಳಿಯುವಂತಾಗಿದೆ

ಆ ಶಾಕಿಂಗ್‌ ವಿಚಾರವೇನೆಂದರೆ 25 ಕೋಟಿಯ ಲಾಟರಿ ಇವರ ಪಾಲಾಗಿದ್ದರು ಅಲ್ತ್‌‌ಫ್‌ ಕೈಗೆ ಸೇರುವ ಹಣ ಕೇವಲ 12 ಕೋಟಿ ಅಂತೆ

ಅಲ್ತ್‌ಫ್‌ಗೆ ಈ ಕಾರಣದಿಂದ ಬೇಸರವೇನು ಇಲ್ಲ ಅಂತ ಮಾಧ್ಯಮ ಜೊತೆ ಹೇಳಿಕೊಂಡಿದ್ದಾರೆ 

Kiccha Sudeep: ಸುದೀಪ್‌ ಬಿಗ್‌ಬಾಸ್‌ಗೆ ಗುಡ್‌ಬೈ ಹೇಳಲು ಅಸಲಿ ಕಾರಣ ಇದೇ! ಇದೊಂದೇ ರೀಸನ್‌ಗೆ ಹೊರಬಂದ್ರಾ ಕಿಚ್ಚ!?