ಸಂಗೀತಾ ಫೋಟೋಸ್ ನೋಡಿ ಇವರಿಗೆ KGF ತರ ಮೂವಿ ಕೊಟ್ರೆ ಪಕ್ಕಾ ಹಿಟ್ ಎಂದ ಫ್ಯಾನ್ಸ್

ನಟಿ ಸಂಗೀತಾ ಶೃಂಗೇರಿ ಅವರ ಲೇಟೆಸ್ಟ್ ಪೋಸ್ಟ್ ಒಂದು ವೈರಲ್ ಆಗಿದೆ

ಬಿಗ್ ಬಾಸ್ 10 ಖ್ಯಾತಿಯ ಸಂಗೀತಾ ಶೃಂಗೇರಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಭರ್ಜರಿಯಾಗಿ ಬ್ಲ್ಯಾಕ್ ಥೀಮ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಬ್ಲ್ಯಾಕ್ ಥೀಮ್ ನಲ್ಲಿ ಸಂಗೀತಾ  ವಿವಿಧ ಭಂಗಿಗಳಲ್ಲಿ ಪೋಸ್ ಕೊಟ್ಟಿದ್ದಾರೆ.

ಸಂಗೀತಾ ಸೀರಿಯಲ್ ಲುಕ್ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟು ಖಡಕ್ ಹುಡುಗಿಯಾಗಿ ಕಾಣಿಸಿದ್ದಾರೆ.

ಯಾವುದೇ ಅಲಂಕಾರವಿಲ್ಲದೆ ರಗಡ್ ಸ್ಟೈಲ್ ನಲ್ಲಿ ಈ ಒಂದು ಫೋಟೋಶೂಟ್ ಮೂಡಿಬಂದಿದೆ.

ಅಕ್ಕ ಬಂದಳು ಸೈಡ್ ಹೊಗರೋ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಸಂಗೀತಾ ಸದ್ಯ ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಾ ಬ್ಯುಸಿಯಾಗಿದ್ದಾರೆ.

ಸಂಗೀತಾ ಬಿಗ್ ಬಾಸ್ ಮನೆಯ ಮೂಲಕ ಸಿಕ್ಕಾಪಟ್ಟೆ ಫ್ಯಾನ್ಸ್ ಗಳನ್ನೂ ಗಳಿಸಿದ್ದಾರೆ.

ಕಪ್ಪು ಬಣ್ಣದ ಸೀರೆಯಲ್ಲಿ ಕಾಟೇರ ಚೆಲುವೆ!