ದೊಡ್ಮನೆಗೆ ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟ ಮಾಜಿ ಗರ್ಲ್‌ಫ್ರೆಂಡ್!

ಬಿಗ್‌ ಬಾಸ್‌ ಮನೆಯೊಳಗೆ ಮತ್ತೊಂದು ವೈಲ್ಡ್‌ ಕಾರ್ಡ್‌ ಎಂಟ್ರಿ,

ಇನ್ನೂ ಈಕೆಯು ಸೌಂದರ್ಯಕ್ಕೆ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ.

ಆಯೇಶಾ ಖಾನ್ Instaನಲ್ಲಿ ಸಾಕಷ್ಟು ಮಂದಿ ಫಾಲೋರ್ಸ್‌ ಹೊಂದಿದ್ದಾರೆ.

ಬಿಗ್ ಬಾಸ್‌ ಕಿರುತೆರೆಲ್ಲಿ ಅತೀ ಹೆಚ್ಚು ಜನಪ್ರಿಯವಾದ ರಿಯಾಲಿಟಿ ಶೋ

ಎಲ್ಲಾ ಭಾಷೆಗಳಲ್ಲೂ ಬಿಗ್‌ಬಾಸ್‌ ರಿಯಾಲಿಟಿ ಶೋ ಸಿಕ್ಕಾಪಟ್ಟೆ ಫೇಮಸ್ ಆಗಿದೆ.

ಹಿಂದಿ ಬಿಗ್‌ಬಾಸ್‌ 17ನೇ ಸೀಸನ್‌ನಲ್ಲಿ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ.

ಮಾಡೆಲ್‌ ಹಾಗೂ Social Mediaದಲ್ಲಿ ಸೆನ್ಸೆಷನ್‌ ಆಗಿರೋ ಆಯೇಶಾ ಖಾನ್ ಎಂಟ್ರಿಯಾಗುತ್ತಿದ್ದಾರೆ.

ಕಾಮಿಡಿಯನ್ ಮುನಾವರ್ ಫಾರುಕಿ ಅವರ 'ಮಾಜಿ ಗೆಳತಿ' ಆಯೇಶಾ ಖಾನ್.

ಆಯೇಶಾ ಖಾನ್ ಸಾಕಷ್ಟು   ಬಾರಿ ಕಾಮಿಡಿಯನ್‌ ಮುನಾವರ್‌ ಬಗ್ಗೆ ಆರೋಪಗಳನ್ನು ಮಾಡಿದ್ದರು.

ಪ್ರೆಗ್ನೆನ್ಸಿಯ ಹೊಸ ಫೋಟೋಸ್ ಶೇರ್ ಮಾಡಿದ ಕಬ್ಜ ಸುಂದರಿ